Publish Date: Mon, 11 Mar 2019 (08:44 IST)
Updated Date: Mon, 11 Mar 2019 (08:46 IST)
ಬೆಂಗಳೂರು: ಒಂದೊಂದು ರಾಶಿಗೆ ಒಂದೊಂದು ಗ್ರಹದ ಪ್ರಭಾವವಿರುವಂತೆ ಒಂದೊಂದು ನಕ್ಷತ್ರಕ್ಕೂ ಒಂದೊಂದು ದೇವತೆಗಳ ಅನುಗ್ರಹವಿರುತ್ತದೆ. ಇಂದಿನಿಂದ ಒಂದೊಂದೇ ನಕ್ಷತ್ರದವರಿಗೆ ಯಾವ ದೇವರನ್ನು ಪೂಜಿಸಿದರೆ ಫಲ ಎಂದು ತಿಳಿಯುತ್ತಾ ಸಾಗೋಣ.
ಮಘಾ ನಕ್ಷತ್ರದ ನಂತರ ಬರವುದು ಪೂರ್ವಾಭದ್ರ ನಕ್ಷತ್ರ. ಪೂರ್ವಾಭದ್ರ ನಕ್ಷತ್ರದವರು, ಸಂಶೋಧನಾ ಪ್ರವೃತ್ತಿಯವರು, ಹಾಗೆಯೇ ಬುದ್ಧಿವಂತರೂ ಆಗಿರುತ್ತಾರೆ.
ಈ ನಕ್ಷತ್ರದವರು ಆರಾಧಿಸಬೇಕಾದ ದೇವರು ಶಿವ. ಶಿವನನ್ನು ಭಕ್ತಿಯಿಂದ ಪೂಜಿಸುವುದರಿಂದ ಈ ನಕ್ಷತ್ರದವರಿಗೆ ಜೀವನದಲ್ಲಿ ಬಯಸಿದ ಜೀವನ ಸಂಗಾತಿ, ಅಷ್ಟೈಶ್ವರ್ಯಗಳು ಸಿದ್ಧಿಸುತ್ತವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ