Select Your Language

Notifications

webdunia
webdunia
webdunia
webdunia

ಮಘಾ ನಕ್ಷತ್ರದವರು ಯಾವ ದೇವರನ್ನು ಪೂಜೆ ಮಾಡಿದರೆ ಏನು ಫಲ?

ಮಘಾ ನಕ್ಷತ್ರದವರು ಯಾವ ದೇವರನ್ನು ಪೂಜೆ ಮಾಡಿದರೆ ಏನು ಫಲ?
ಬೆಂಗಳೂರು , ಭಾನುವಾರ, 10 ಮಾರ್ಚ್ 2019 (09:00 IST)
ಬೆಂಗಳೂರು: ಒಂದೊಂದು ರಾಶಿಗೆ ಒಂದೊಂದು ಗ್ರಹದ ಪ್ರಭಾವವಿರುವಂತೆ ಒಂದೊಂದು ನಕ್ಷತ್ರಕ್ಕೂ ಒಂದೊಂದು ದೇವತೆಗಳ ಅನುಗ್ರಹವಿರುತ್ತದೆ. ಇಂದಿನಿಂದ ಒಂದೊಂದೇ ನಕ್ಷತ್ರದವರಿಗೆ ಯಾವ ದೇವರನ್ನು ಪೂಜಿಸಿದರೆ ಫಲ ಎಂದು ತಿಳಿಯುತ್ತಾ ಸಾಗೋಣ.


ಮಘಾ ನಕ್ಷತ್ರದವರ ಅಧಿದೇವತೆಗಳು ಪಿತೃದೇವರುಗಳು. ಇವರು ಒಂದು ರೀತಿಯಲ್ಲಿ ಗಟ್ಟಿ ಮನಸ್ಸು, ಹೃದಯದವರು. ಧೈರ್ಯವಂತರು. ಅಷ್ಟೇ ಸಹೃದಯಿಗಳೂ ಕೂಡಾ.

ಮಘಾ ನಕ್ಷತ್ರದವರು ತಮ್ಮ ಗತಿಸಿಹೋದ ಪಿತೃಗಳನ್ನು ಪೂಜೆ ಮಾಡುವುದರಿಂದ ಜೀವನದಲ್ಲಿ ಬಯಸಿದ ಐಶ್ವರ್ಯ,  ಸಂತಾನ, ಸಂಪತ್ತು ಪಡೆಯುತ್ತಾರೆ. ಅಷ್ಟೇ ಅಲ್ಲ, ಇದರಿಂದ ಪಾಪ ಕರ್ಮಗಳನ್ನೂ ತೊಳೆದುಕೊಳ್ಳುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?