Publish Date: Tue, 26 Nov 2019 (08:58 IST)
Updated Date: Tue, 26 Nov 2019 (09:00 IST)
ಬೆಂಗಳೂರು: ನೀವು ಹುಟ್ಟಿದ ತಿಂಗಳಿಗೆ ಅನುಗುಣವಾಗಿ ನಿಮ್ಮ ಗುಣ ಸ್ವಭಾವ ಹೇಗಿರುತ್ತದೆ ಎಂದು ತಿಳಿದುಕೊಳ್ಳಬಹುದು. ಮೇಯಲ್ಲಿ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ತಿಳಿದುಕೊಳ್ಳೋಣ.
ಮೇ:
ನಿಮಗೆ ನಿಮ್ಮ ಅಭಿಪ್ರಾಯ ಮುಖ್ಯ ಆಗುತ್ತದೆ. ಕಲೆಗಳಲ್ಲಿ ಆಸಕ್ತಿ ಹೊಂದಿರುತ್ತೀರ. ಒಳ್ಳೆಯ ನಟ, ಪ್ರತಿಭಾವಂತ ಸಂಗೀತಗಾರ, ಕಲೆ, ಸಾಹಿತ್ಯ ಕ್ಷೇತ್ರದಲ್ಲಿ ಮಿಂಚಬಹುದು. ಮದುವೆ ಬಗ್ಗೆ ಅತೀವ ನಂಬಿಕೆ, ಗೌರವಿರುತ್ತದೆ. ಸ್ನೇಹಿತರ ಜತೆ ಕಾಲ ಕಳೆಯುತ್ತೀರಿ. ಆದರೆ ಒಮ್ಮೊಮ್ಮೆ ಒಬ್ಬರೇ ಇರಲು ಇಷ್ಟಪಡುತ್ತೀರಿ. ಮೊಂಡುತನದ, ಕಠೋರ, ಹೃದಯ ಬೇಗ ಕೋಪ ಮಾಡ್ಕೊಳ್ಳೋ ಬುದ್ಧಿ ದೇವ್ರು ನಿಮಗೆ ಕೊಟ್ಟಿದ್ದರೂ ಬೇಗ ಸಮಾಧಾನ ಮಾಡಬಹುದು. ಕಿವಿ ಮತ್ತು ಕುತ್ತಿಗೆ ಸಮಸ್ಯೆಗಳು ಬರುತ್ತಲೇ ಇರುತ್ತವೆ.