Select Your Language

Notifications

webdunia
webdunia
webdunia
webdunia

ಏಪ್ರಿಲ್ ನಲ್ಲಿ ಹುಟ್ಟಿದವರ ಸ್ವಭಾವ ಹೀಗಿರುತ್ತದೆ

ಜ್ಯೋತಿಷ್ಯ
ಬೆಂಗಳೂರು , ಸೋಮವಾರ, 25 ನವೆಂಬರ್ 2019 (09:02 IST)
ಬೆಂಗಳೂರು: ನೀವು ಹುಟ್ಟಿದ ತಿಂಗಳಿಗೆ ಅನುಗುಣವಾಗಿ ನಿಮ್ಮ ಗುಣ ಸ್ವಭಾವ ಹೇಗಿರುತ್ತದೆ ಎಂದು ತಿಳಿದುಕೊಳ್ಳಬಹುದು. ಏಪ್ರಿಲ್ ನಲ್ಲಿ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ತಿಳಿದುಕೊಳ್ಳೋಣ.


ಏಪ್ರಿಲ್:
ಎಲ್ಲವೂ ನೀವು ಹೇಳಿದ ಹಾಗೇ ನಡೆಯಬೇಕೆಂಬ ಹಠ. ಸೃಜನಾತ್ಮಕ, ಮಾದಕ ಮತ್ತು ಬುದ್ಧಿವಂತ ಗುಣಗಳು ಇತರರಿಗೆ ಇಷ್ಟವಾಗುತ್ತದೆ. ಜನರನ್ನು ಆಕರ್ಷಿಸುತ್ತೀರಿ. ಮಹತ್ವಾಕಾಂಕ್ಷಿಗಳು. ಹಠಮಾರಿ ಸ್ವಭಾವ ಬಿಟ್ಟರೆ ಒಳ್ಳೆಯದಾಗುತ್ತದೆ. ಸಕ್ರಿಯ, ಸೌಹಾರ್ದ, ಉದಾರ, ಭಾವನಾತ್ಮಕ, ಆಕ್ರಮಣಕಾರಿ ಮತ್ತು ಕ್ರಿಯಾತ್ಮಕ, ನಿರ್ಣಾಯಕ ಗುಣಗಳನ್ನು ಹೊಂದಿದ್ದು ಕೆಲವು ಸಾರಿ ಮಾಡೋ ನಿರ್ಧಾರಗಳಿಗೆ ಪಶ್ಚಾತ್ತಾಪ ಪಡುವಿರಿ. ಜನರ ಕಷ್ಟಗಳಿಗೆ ನೆರವಾಗುತ್ತೀರಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?