Select Your Language

Notifications

webdunia
webdunia
webdunia
webdunia

ಫೆಬ್ರವರಿಯಲ್ಲಿ ಹುಟ್ಟಿದವರ ಸ್ವಭಾವ ಹೀಗಿರುತ್ತದೆ

ಫೆಬ್ರವರಿಯಲ್ಲಿ ಹುಟ್ಟಿದವರ ಸ್ವಭಾವ ಹೀಗಿರುತ್ತದೆ
ಬೆಂಗಳೂರು , ಶನಿವಾರ, 23 ನವೆಂಬರ್ 2019 (08:44 IST)
ಬೆಂಗಳೂರು: ನೀವು ಹುಟ್ಟಿದ ತಿಂಗಳಿಗೆ ಅನುಗುಣವಾಗಿ ನಿಮ್ಮ ಗುಣ ಸ್ವಭಾವ ಹೇಗಿರುತ್ತದೆ ಎಂದು ತಿಳಿದುಕೊಳ್ಳಬಹುದು. ಫೆಬ್ರವರಿಯಲ್ಲಿ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ತಿಳಿದುಕೊಳ್ಳೋಣ.


ಫೆಬ್ರವರಿ:
ಬಹಳ ಭಾವುಕ ವ್ಯಕ್ತಿಗಳು. ಒಬ್ಬರನ್ನು ಒಮ್ಮೆ ಹಚ್ಚಿಕೊಂಡರೆ ಜೀವನ ಪೂರ್ತಿ ಜತೆಗಿಟ್ಟುಕೊಳ್ಳುತ್ತೀರಿ. ಆದರೆ ಪ್ರೀತಿಸಿದ ಹುಡುಗಿ ಸಿಗದೇ ಇದ್ದಾಗ ಕುಗ್ಗಿ ಹೋಗ್ತೀರಾ. ನಿಮ್ಮ ಸ್ವಭಾವದಿಂದಾಗಿ ಒಳ್ಳೆ ಪೋಷಕರಾಗುತ್ತೀರಿ. ಆದರೆ ಭಾವುಕತೆ ಕಡಿಮೆ ಮಾಡದೇ ಇದ್ದರೆ ಕಣ್ಣೀರೇ ಗತಿಯಾಗುತ್ತದೆ. ಅತಿ ಬುದ್ಧಿವಂತರು, ಆದರೆ ಬೇಡದ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತೀರಿ. ಕಲ್ಪನಾ ಲೋಕದಲ್ಲಿ ಕಾಲ ಕಳೀತೀರಿ. ನಾಚಿಕೆ, ಶಾಂತಿಯುತ, ಪ್ರಾಮಾಣಿಕ, ವಿನಮ್ರ, ಸ್ವಾತಂತ್ರ್ಯವನ್ನು ಪ್ರೀತಿಸುವ, ಬೇಗ ಕೋಪ ಮಾಡುವ, ಧೈರ್ಯಶಾಲಿ, ಹಠಮಾಡಿ, ಮಹತ್ವಾಕಾಂಕ್ಷೆಯ, ಕನಸುಗಳನ್ನು ಹೊತ್ತಿರುವ, ರೊಮ್ಯಾಂಟಿಕ್ ವ್ಯಕ್ತಿತ್ವದವರು. ಹಣ ನೀರಿನಂತೆ ಖರ್ಚು ಮಾಡುವ ಎಲ್ಲರನ್ನೂ ಬೇಗನೇ ನಂಬುವ ಸ್ವಭಾವ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?