Publish Date: Mon, 12 Oct 2020 (07:23 IST)
Updated Date: Mon, 12 Oct 2020 (07:24 IST)
ಬೆಂಗಳೂರು : ಪ್ರತಿನಿತ್ಯ ಮನೆಯಲ್ಲಿ ದೇವರಿಗೆ ದೀಪ ಬೆಳಗುತ್ತಾರೆ. ಆದರೆ ಮನೆಯಲ್ಲಿ ಈ ದೀಪವನ್ನು ಬೆಳಗಿದರೆ ಕುಟುಂಬದಲ್ಲಿ ಒಗ್ಗಟ್ಟು ಬರುತ್ತದೆ.
ಹೌದು. ನಿಮ್ಮ ಕುಟುಂಬದಲ್ಲಿ ಒಗ್ಗಟ್ಟು ಇದ್ದರೆ ಮಾತ್ರ ಶತ್ರುಗಳು ನಮ್ಮ ಮೇಲೆ ದಾಳಿ ಮಾಡಲು ಸಾಧ್ಯವಿಲ್ಲ. ಆದಕಾರಣ ಪ್ರತಿ ಮಂಗಳವಾರದಂದು ತುಪ್ಪ ಅಥವಾ ತೆಂಗಿನೆಣ್ಣೆಯಿಂದ ದೀಪ ಹಚ್ಚಿದರೆ ನಿಮ್ಮ ಮನೆಯಲ್ಲಿ ಒಗ್ಗಟ್ಟು ಹೆಚ್ಚಾಗುತ್ತದೆ. ಒಬ್ಬರ ಮಾತಿಗೆ ಮತ್ತೊಬ್ಬರು ಬೆಲೆ ಕೊಡುತ್ತಾರೆ.