Publish Date: Sat, 10 Oct 2020 (12:57 IST)
Updated Date: Sat, 10 Oct 2020 (12:59 IST)
ಬೆಂಗಳೂರು : ಮಕ್ಕಳು ಆಟವಾಡುವಾಗ ಕೆಲವೊಮ್ಮೆ ಎಡವಿ ಬೀಳುತ್ತಾರೆ. ಆ ವೇಳೆ ಅವರಿಗೆ ಪೆಟ್ಟುಬಿದ್ದ ಸ್ಥಳದಲ್ಲಿ ರಕ್ತ ಹೆಪ್ಪುಗಟ್ಟಿರುತ್ತದೆ. ಇದನ್ನು ನಿವಾರಿಸಲು ಈ ಮನೆಮದ್ದನ್ನು ಹಚ್ಚಿ.
ಟೂತ್ ಪೇಸ್ಟ್ ರಕ್ತ ಹೆಪ್ಪುಗಟ್ಟುವಿಕೆಯನ್ನು ನಿವಾರಿಸಲು ಸಹಾಯ ಮಾಡುತ್ತವೆ. ಇದು ಚರ್ಮದಲ್ಲಿ ರಕ್ತದ ಹರಿವನ್ನು ಹೆಚ್ಚಿಸುತ್ತವೆ. ಹಾಗೇ ಊತವನ್ನು ಕಡಿಮೆಮಾಡಲು ಸಹಾಯ ಮಾಡುತ್ತದೆ. ಆದಕಾರಣ ಟೂತ್ ಪೇಸ್ಟ್ ನ್ನು ಹಚ್ಚಿ ಬ್ಯಾಂಡೇಜ್ ಮಾಡಿ ರಾತ್ರಿಯಿಡಿ ಹಾಗೇ ಬಿಟ್ಟು ಬೆಳಿಗ್ಗೆ ವಾಶ್ ಮಾಡಿದರೆ ಕಡಿಮೆಯಾಗುತ್ತದೆ.