Select Your Language

Notifications

webdunia
webdunia
webdunia
webdunia

ಬಾಯಿಯ ದುರ್ವಾಸನೆ ದೂರಮಾಡಲು ಈ ಟ್ರಿಕ್ ಫಾಲೋ ಮಾಡಿ

ಬಾಯಿಯ ದುರ್ವಾಸನೆ ದೂರಮಾಡಲು ಈ ಟ್ರಿಕ್ ಫಾಲೋ ಮಾಡಿ
ಬೆಂಗಳೂರು , ಶನಿವಾರ, 10 ಅಕ್ಟೋಬರ್ 2020 (09:22 IST)
ಬೆಂಗಳೂರು : ಪ್ರತಿದಿನ ಸರಿಯಾಗಿ ಹಲ್ಲುಜ್ಜದಿದ್ದಾಗ ಬಾಯಿಯಲ್ಲಿ ದುರ್ವಾಸನೆ ಬರುತ್ತದೆ. ಇದರಿಂದ ಬೇರೆಯವರ ಜೊತೆಗೆ ಮಾತನಾಡಲು ಮುಜುಗರವಾಗುತ್ತದೆ. ಈ ಸಮಸ್ಯೆ ದೂರವಾಗಲು ಈ ಮನೆಮದ್ದನ್ನು ಬಳಸಿ.

ಪ್ರತಿದಿನ 2 ಬಾರಿ ಹಲ್ಲುಜ್ಜಿ. ಹಾಗೇ ಹಲ್ಲುಗಳನ್ನು ಸ್ವಚ್ಚಮಾಡುವ ಮೊದಲು  1 ಚಮಚ ತೆಂಗಿನೆಣ್ಣೆಯಿಂದ ಬಾಯಿಯನ್ನು ಮುಕ್ಕಳಿಸಿ ಬಳಿಕ ಕ್ಲೀನ್ ಮಾಡಿದರೆ ಹಲ್ಲುಗಳು ಕ್ಲೀನ್ ಆಗುವುದರ ಜೊತೆಗೆ ಬಾಯಿಯ ದುರ್ವಾಸನೆ ದೂರವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಕ್ರಬ್ ಗೆ ಅಪ್ಪಿತಪ್ಪಿಯೂ ಈ ವಸ್ತುವನ್ನು ಮಾತ್ರ ಬಳಸಬೇಡಿ