Select Your Language

Notifications

webdunia
webdunia
webdunia
webdunia

ಸತ್ತ ಚರ್ಮಗಳನ್ನು ನಿವಾರಿಸಲು ಇದರಿಂದ ಸ್ಕ್ರಬ್ ಮಾಡಿ

ಸತ್ತ ಚರ್ಮಗಳನ್ನು ನಿವಾರಿಸಲು ಇದರಿಂದ ಸ್ಕ್ರಬ್ ಮಾಡಿ
ಬೆಂಗಳೂರು , ಶುಕ್ರವಾರ, 9 ಅಕ್ಟೋಬರ್ 2020 (11:23 IST)
ಬೆಂಗಳೂರು :  ಸತ್ತ ಚರ್ಮಗಳು ಮುಖದ ಕಾಂತಿಯನ್ನು ಕೆಡಿಸುತ್ತದೆ. ಈ ಸತ್ತ ಚರ್ಮವನ್ನು ಹೋಗಲಾಡಿಸಲು ಈ ಸ್ಕ್ರಬ್ ಬಳಸಿ.

ಒಂದು ಪಾತ್ರೆಯಲ್ಲಿ  ಉಪ್ಪು, ತೆಂಗಿನೆಣ್ಣೆ ಮತ್ತು ಲ್ಯಾವೆಂಡರ್ ಎಣ್ಣೆಯ  ಹನಿ ಸೇರಿಸಿ ನಿಮ್ಮ ಸ್ಕೀನ್ ಮೇಲೆ ಸ್ಕ್ರಬ್ ಮಾಡಿ. ಇದರಿಂದ  ಸತ್ತ ಚರ್ಮಗಳು ನಿವಾರಣೆಯಾಗಿ ಚರ್ಮದ ಕಾಂತಿ ಹೆಚ್ಚುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೂದಲು ಸೊಂಪಾಗಿ ಬೆಳೆಯಲು ಮನೆಯಲ್ಲಿಯೇ ಶಾಂಪೂ ತಯಾರಿಸಿ