Select Your Language

Notifications

webdunia
webdunia
webdunia
webdunia

ಈ ಮೂರು ಹೆಸರಿನ ಹುಡುಗಿಯರು ಪತಿಯ ಮೇಲೆ ಅನುಮಾನ ಪಡುತ್ತಿರುತ್ತಾರೆ

ಈ ಮೂರು ಹೆಸರಿನ ಹುಡುಗಿಯರು ಪತಿಯ ಮೇಲೆ ಅನುಮಾನ ಪಡುತ್ತಿರುತ್ತಾರೆ
ಬೆಂಗಳೂರು , ಶುಕ್ರವಾರ, 28 ಆಗಸ್ಟ್ 2020 (08:01 IST)
ಬೆಂಗಳೂರು : ಹೆಸರಿಗನುಗುಣವಾಗಿ  ನಮ್ಮ ಗುಣಸ್ವಭಾವನ್ನು ತಿಳಿದುಕೊಳ್ಳಬಹುದು. ಆದಕಾರಣ ಈ ಮೂರು ಹೆಸರಿನ ಹುಡುಗಿಯರು ಪತಿಯ ಮೇಲೆ ಅನುಮಾನ ಪಡುತ್ತಿರುತ್ತಾರೆ. ಹಾಗಾದ್ರೆ ಆ ಹೆಸರು ಯಾವುದು ನೋಡೋಣ.

A, S, M ಈ ಹೆಸರಿನ ಹುಡುಗಿಯರು ಸಂಸಾರದಲ್ಲಿ ನಂಬಿಕೆಯನ್ನು ಕಳೆದುಕೊಂಡು ಯಾವಾಗಲೂ ಪತಿಯ ಮೇಲೆ ಅನುಮಾನ ಪಟ್ಟು ಸಂಸಾರವನ್ನು ಹಾಳುಮಾಡಿಕೊಳ್ಳುತ್ತಾರೆ.  ಇವರು ಕೋಪದ ಕೈಗೆ ಬುದ್ಧಿಯನ್ನು ಕೊಟ್ಟು ಚಿಕ್ಕಪುಟ್ಟ ವಿಚಾರಕ್ಕೂ ಅನುಮಾನ ಪಡುತ್ತಾ ಜೀವನವನ್ನು ನರಕ ಮಾಡಿಕೊಳ್ಳುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಾವ ಕಾರಣಕ್ಕೂ ಈ ಸಮಯದಲ್ಲಿ ದೀಪವನ್ನು ಉರಿಸಬಾರದು