Select Your Language

Notifications

webdunia
webdunia
webdunia
webdunia

ನೀರಿನ ಪೈಪ್ ಗಳನ್ನು ಈ ರೀತಿ ಸುಲಭವಾಗಿ ಕ್ಲೀನ್ ಮಾಡಿ

ಬೆಂಗಳೂರು
ಬೆಂಗಳೂರು : ನೀರಿನ ಪೈಪ್ ಗಳು ಹೆಚ್ಚಾಗಿ ಗಲೀಜಾಗಿರುತ್ತವೆ. ಇದನ್ನು ಕ್ಲೀನ್ ಮಾಡುವುದು ತುಂಬಾ ಕಷ್ಟ. ಹಾಗಾದ್ರೆ ಇದನ್ನು ಸುಲಭವಾಗಿ ಕ್ಲೀನ್ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.

ಒಂದು ಬಕೆಟ್ ನೀರಿಗೆ 2 ಚಮಚ ಸೋಪ್ ಪೌಡರ್, 1ಚಮಚ ಉಪ್ಪು, ಸ್ವಲ್ಪ ಹಾರ್ಪಿಕ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅದರಲ್ಲಿ ನೀರಿನ ಪೈಪ್ ಗಳನ್ನು ಮುಳುಗಿಸಿ 15 ನಿಮಿಷ ಹಾಗೇ ಇಡಿ. ಬಳಿಕ ಕ್ಲೀನ್ ನೀರಿನಲ್ಲಿ ವಾಶ್ ಮಾಡಿದರೆ ಪೈಪ್ ಗಳು ಕ್ಲೀನಾ ಆಗಿರುತ್ತವೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ನೀರಿನಲ್ಲಿ ಸ್ನಾನ ಮಾಡಿದರೆ ಅನಾರೋಗ್ಯದ ಸಮಸ್ಯೆ ಕಾಡುವುದಿಲ್ಲ