Select Your Language

Notifications

webdunia
webdunia
webdunia
webdunia

ತೆಂಗಿನ ಕಾಯಿ ಚಿಪ್ಪಿನಿಂದ ಸುಲಭವಾಗಿ ಹೊರಗೆ ತೆಗೆಯಲು ಈ ಟ್ರಿಕ್ ಫಾಲೋ ಮಾಡಿ

ಬೆಂಗಳೂರು
ಬೆಂಗಳೂರು : ತೆಂಗಿನಕಾಯಿಯನ್ನು ಅದರ  ಚಿಪ್ಪಿನಿಂದ ಬೇರ್ಪಡಿಸುವುದು ತುಂಬಾ ಕಷ್ಟ. ಆದರೆ ಅದನ್ನು ಸುಲಭವಾಗಿ ಬೇರ್ಪಡಿಸಬೇಕೆಂದರೆ ಈ ಟಿಪ್ ಫಾಲೋ ಮಾಡಿ.

ತೆಂಗಿನಕಾಯಿಯನ್ನು ಚಿಪ್ಪಿನಿಂದ ತೆಗೆಯಲು ತುಂಬಾ ಕಷ್ಟವಾಗುತ್ತದೆ. ಅದರ ಬದಲು ತೆಂಗಿನ ಕಾಯಿ 1 ಭಾಗವನ್ನು ತೆಗೆದುಕೊಂಡು ಅದರ ಚಿಪ್ಪನ್ನು ಗ್ಯಾಸ್ ಮೇಲೆ ಇಟ್ಟು ಕಾಯಿಸಿ. ಚಿಪ್ಪಿನಿಂದ ಕಾಯಿಯ ತಿರುಳು ಬಿಟ್ಟುಕೊಳ್ಳುತ್ತಿದ್ದಂತೆ ಅದನ್ನು ಕೆಳಗಿಳಿಸಿ ತಣ್ಣಗಾಗಿಸಿ ಬಳಿಕ ಚಾಕುವಿನಿಂದ ತೆಗೆದರೆ ತೆಂಗಿನ ಕಾಯಿ ಚಿಪ್ಪಿನಿಂದ ಸುಲಭವಾಗಿ ಹೊರಗೆ ಬರುತ್ತದೆ. ಬಳಿಕ ಅದನ್ನು ಅಡುಗೆಗೆ ಬಳಸಬಹುದು.

 

Share this Story:

Follow Webdunia kannada

ಮುಂದಿನ ಸುದ್ದಿ

ನೀರಿನ ಪೈಪ್ ಗಳನ್ನು ಈ ರೀತಿ ಸುಲಭವಾಗಿ ಕ್ಲೀನ್ ಮಾಡಿ