Publish Date: Fri, 28 Aug 2020 (07:52 IST)
Updated Date: Fri, 28 Aug 2020 (07:58 IST)
ಬೆಂಗಳೂರು : ಸಾಮಾನ್ಯವಾಗಿ ಮನೆಯಲ್ಲಿ ಮಹಿಳೆಯರು ತುಳಸಿ ಪೂಜೆ ಮಾಡುತ್ತಾರೆ. ಇದರಿಂದ ಮನೆಯಲ್ಲಿ ಸುಖ, ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಆದರೆ ಈ ಮೂವರು ಹೆಂಗಸರು ಯಾವುದೇ ಕಾರಣಕ್ಕೂ ತುಳಸಿ ಪೂಜೆ ಮಾಡಬಾರದಂತೆ.
ಮುಟ್ಟಾದ ಮಹಿಳೆಯರು ಅಪ್ಪಿತಪ್ಪಿಯೂ ತುಳಸಿ ಪೂಜೆ ಮಾಡಬಾರದು. ಇದರಿಂದ ಮನೆಯಲ್ಲಿ ದಟ್ಟದಾರಿದರ್ಯ ಕಾಡುತ್ತದೆ. ಮನಸ್ಸಿನಲ್ಲಿ ಕೆಟ್ಟದನ್ನು ಬಯಸುವ, ಬೇರೆಯವರಿಗೆ ಕಟ್ಟದಾಗಲಿ ಎಂದುಕೊಳ್ಳುವ ಮಹಿಳೆಯರು ತುಳಸಿ ಪೂಜೆ ಮಾಡಬಾರದು. ಇದರಿಂದ ನಿಮಗೆ ಕೆಟ್ಟದಾಗುತ್ತದೆ. ಮದುವೆಯಾಗದವರು ತುಳಸಿ ಪೂಜೆ ಮಾಡಬಾರದಂತೆ.