Publish Date: Fri, 28 Aug 2020 (07:59 IST)
Updated Date: Fri, 28 Aug 2020 (08:00 IST)
ಬೆಂಗಳೂರು : ಪ್ರತಿಯೊಬ್ಬರ ಮನೆಯಲ್ಲೂ ದೇವರ ಪೂಜೆ ಮಾಡಿ ದೀಪವನನು ಹಚ್ಚುತ್ತಾರೆ. ಆದರೆ ಯಾವ ಕಾರಣಕ್ಕೂ ಈ ಸಮಯದಲ್ಲಿ ದೀಪವನ್ನು ಉರಿಸಬಾರದು.
ಕೆಲವರು ಮನೆಯಲ್ಲಿ ನಿರಂತರವಾಗಿ ದೀಪವನ್ನು ಉರಿಸುತ್ತಾರೆ. ಆದರೆ ದೀಪ ನಿರಂತರ ಉರಿಯುವುದು ದೇವಸ್ಥಾನದಲ್ಲಿ ಮಾತ್ರ ಮನೆಯಲ್ಲಿ ಹೀಗೆ ಮಾಡಬಾರದು. ಅದರಲ್ಲೂ ರಾತ್ರಿಯ ಹೊತ್ತು ದೀಪವನನು ಉರಿಸಬಾರದು. ಯಾಕೆಂದರೆ ದೀಪವನ್ನು ಮನೆಯ ಗೃಹಿಣಿಗೆ ಹೋಲಿಸುತ್ತಾರೆ. ಆದಕಾರಣ ದೀಪ ಸದಾಕಾಲ ಉರಿದರೆ ಮನೆಯ ಗೃಹಿಣಿಗೆ ಸಂಕಷ್ಟ ಎದುರಾಗುತ್ತದೆ.