ಬೆಂಗಳೂರು : ಜೀವನದಲ್ಲಿ ಮುಂದೆ ಬರಬೇಕು ಅಪಾರವಾದ ಹಣ ಸಂಪಾಧನೆ ಮಾಡಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದರೆ ಎಷ್ಟೇ ಕಷ್ಟಪಟ್ಟರೂ ಆಗುವುದಿಲ್ಲ. ಅಂತವರು ಈ ಪರಿಹಾರವನ್ನು ಮಾಡಿ.
ಮನೆಯಲ್ಲಿ ಸಂಜೆಯ ವೇಳೆ ಕರ್ಪೂರದಿಂದ ಆರತಿ ಮಾಡಿ ಅದರ ಜೊತೆಗೆ ಕರ್ಪೂರಕ್ಕೆ 2 ಲವಂಗವನ್ನು ಹಾಕಿ ಬೆಳಗಿಸಿದರೆ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.