Select Your Language

Notifications

webdunia
webdunia
webdunia
webdunia

ಅಮಾವಾಸ್ಯೆ ಬಳಿಕ ಮನೆಯನ್ನು ಈ ರೀತಿಯಾಗಿ ಸ್ವಚ್ಚ ಮಾಡಿಕೊಳ್ಳಿ

ಅಮಾವಾಸ್ಯೆ ಬಳಿಕ ಮನೆಯನ್ನು ಈ ರೀತಿಯಾಗಿ ಸ್ವಚ್ಚ ಮಾಡಿಕೊಳ್ಳಿ
ಬೆಂಗಳೂರು , ಭಾನುವಾರ, 16 ಆಗಸ್ಟ್ 2020 (12:03 IST)
ಬೆಂಗಳೂರು : ಅಮಾಮಾಸ್ಯೆ ಬಳಿಕ ಮನೆಯಲ್ಲಿ ನಕರಾತ್ಮಕ ಶಕ್ತಿ ತುಂಬಿರುತ್ತದೆ ಎಂದು ಕೆಲವರು ಹೇಳುತ್ತಾರೆ. ಆದಕಾರಣ ಅಮವಾಸ್ಯೆ ಬಳಿಕ ಮನೆಯನ್ನು ಈ ರೀತಿಯಾಗಿ ಸ್ವಚ್ಚ ಮಾಡಿಕೊಳ್ಳಿ.

ಅಮಾವಾಸ್ಯೆ ಮರುದಿನ ಬೆಳಿಗ್ಗೆ ಮನೆಯನ್ನು ಒರೆಸುವಾಗ ನೀರಿಗೆ ಉಪ್ಪು ಹಾಕಿ ಆ ವೇಳೆ ಓಂ ನಮಃ ಭಗವತೆ ವಾಸುದೇವಾಯ ನಮಃ ಎಂದು ಮಂತ್ರ ಹೇಳಬೇಕು ಬಳಿಕ ಮನೆ ಒರೆಸಬೇಕು. ಇದರಿಂದ ಮನೆಯ ಮೂಲೆಯಲ್ಲಿರುವ ನಕರಾತ್ಮಕ ಶಕ್ತಿಗಳು ಹೊರಗೆ ಹೋಗುತ್ತವೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಾವ ರಾಶಿಯವರು ಯಾವೆಲ್ಲಾ ವಿಚಾರಕ್ಕೆ ಜೀವನದಲ್ಲಿ ಕಷ್ಟಪಡುತ್ತಾರೆ