Select Your Language

Notifications

webdunia
webdunia
webdunia
webdunia

ಮೊಣಕೈಕಾಲಿನ ನೋವು, ಊತ ಕಡಿಮೆಯಾಗಲು ಈ ಪ್ಯಾಕ್ ಬಳಸಿ

ಮೊಣಕೈಕಾಲಿನ ನೋವು, ಊತ ಕಡಿಮೆಯಾಗಲು ಈ ಪ್ಯಾಕ್ ಬಳಸಿ
ಬೆಂಗಳೂರು , ಭಾನುವಾರ, 16 ಆಗಸ್ಟ್ 2020 (11:24 IST)
ಬೆಂಗಳೂರು: ಬಿದ್ದಾಗ ಹೆಚ್ಚಾಗಿ ಮೊಣಕೈಕಾಲಿಗೆ ಪೆಟ್ಟಾಗುತ್ತದೆ. ಇದರಿಂದ ಕೆಲವೊಮ್ಮೆ ಕೀಲು ನೋವು ಶುರುವಾಗಿ ಊತ ಕೂಡ ಉಂಟಾಗುತ್ತದೆ. ಇದನ್ನು ಕಡಿಮೆ ಮಾಡಲು ಈ ಮನೆಮದ್ದನ್ನು ಹಚ್ಚಿ.

ಐಸ್ ಉರಿಯೂತವನ್ನು ಕಡಿಮೆ ಮಾಡಲು ಸಹಕಾರಿ. ಆದಕಾರಣ ನೋವಿನಿಂ ತ್ವರಿತವಾಗಿ ಪರಿಹಾರ ಪಡೆಯಲು, ಊತ ಕಡಿಮೆ ಮಾಡಲು 15 ನಿಮಿಷಗಳ ಕಾಲ ನೋವಿರುವ ಸ್ಥಳಗಳ ಮೇಲೆ ಐಸ್ ಪ್ಯಾಕ್ ನ್ನು ಇಡಿ. ಹೀಗೆ 4-5 ಬಾರಿ ಮಾಡಿದರೆ ಊತ, ನೋವು ಕಡಿಮೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ವ್ಯಾಕ್ಸಿನ್ ಉತ್ಪಾದನೆ ಶುರುಮಾಡಿಕೊಂಡ ರಷ್ಯಾ