Select Your Language

Notifications

webdunia
webdunia
webdunia
webdunia

ಹಾಸಿಗೆ ಹುಣ್ಣು ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ

ಹಾಸಿಗೆ ಹುಣ್ಣು ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಭಾನುವಾರ, 16 ಆಗಸ್ಟ್ 2020 (08:28 IST)
ಬೆಂಗಳೂರು : ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಜನರಲ್ಲಿ ಹಾಸಿಗೆ ಹುಣ್ಣು ಉಂಟಾಗುತ್ತದೆ. ಈ ಹುಣ್ಣು ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ.

*ಅರಶಿನ ಪೇಸ್ಟ್ : ಅರಶಿನ ಗಾಯಗಳನ್ನು ಗಣಪಡಿಸಲು ಸಹಕಾರಿ. ಅರಶಿನ ಪೇಸ್ಟ್ ಮಾಡಿ ಅದನ್ನು ಗಾಯದ ಮೇಲೆ ಹಚ್ಚಬೇಕು. ಇದರಿಂದ ಚರ್ಮದ ಬೆಳವಣೆಗೆ ಮತ್ತು ಗಾಯದ ಸಂಕೋಚನ ಉತ್ತಮಗೊಂಡು ಗಾಯ ಬೇಗ ವಾಸಿಯಾಗುತ್ತದೆ.

*ಸಕ್ಕರೆ ದ್ರಾವಣ : ಸಕ್ಕರೆ ಸೋಂಕನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ನಿರ್ಜಲೀಕರಣಗೊಳಿಸಲು ಸಹಾಯ ಮಾಡುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಿವರ್ ಆರೋಗ್ಯವಾಗಿರಲು ಈ ಆಹಾರ ಸೇವಿಸಿ