Select Your Language

Notifications

webdunia
webdunia
webdunia
webdunia

ಕಿವಿ ತುರಿಕೆ ಕಡಿಮೆಯಾಗಲು ಇದನ್ನು ಹಾಕಿ

ಕಿವಿ ತುರಿಕೆ ಕಡಿಮೆಯಾಗಲು ಇದನ್ನು ಹಾಕಿ
ಬೆಂಗಳೂರು , ಭಾನುವಾರ, 16 ಆಗಸ್ಟ್ 2020 (09:20 IST)
ಬೆಂಗಳೂರು : ಕಿವಿಯೊಳಗೆ ಧೂಳು ಹೋದಾಗ ಕಿವಿಯಲ್ಲಿ ತುರಿಕೆ ಶುರುವಾಗುತ್ತದೆ. ಈ ತುರಿಕೆಯನ್ನು ಕಡಿಮೆ ಮಾಡಲು ಈ ಮನೆಮದ್ದನ್ನು ಬಳಸಿ.

ಅಲೋವೆರಾ ಜೆಲ್  ನೈಸರ್ಗಿಕವಾಗಿ ಉರಿಯೂತದ ಗುಣಲಕ್ಷಣಗಳನ್ನು, ತುರಿಕೆ, ಕಿರಿಕಿರಿಗೊಂಡ ಕಿವಿಗಳನ್ನು ಶಮಗೊಳಿಸುತ್ತದೆ. ಆದಕಾರಣ ಅಲೋವೆರಾ ಜೆಲ್ ನ 3-4 ಹನಿಗಳನ್ನು ನಿಮ್ಮ ಕಿವಿಯಲ್ಲಿ ಹಾಕಿ.

ಹಾಗೇ ಶುಂಠಿ ರಸವನ್ನು ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಕಿವಿಯೊಳಗೆ ಹನಿಗಳಷ್ಟು ಹಾಕುವುದರಿಂದ ಕಿವಿ ತುರಿಕೆ ಅಥವಾ ನೋವು  ಕಡಿಮೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಾಸಿಗೆ ಹುಣ್ಣು ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ