ನಿಮ್ಮ ಸರ್ವ ಕೋರಿಕೆಗಳು ಈಡೇರಲು ದೇವಿಗೆ ಈ ಹೂವನ್ನು ಅರ್ಪಿಸಿ

Webdunia
ಸೋಮವಾರ, 3 ಆಗಸ್ಟ್ 2020 (07:25 IST)
ಬೆಂಗಳೂರು : ಶಕ್ತಿ ಸ್ವರೂಪಳಾದ ದೇವಿಯು ನಮ್ಮ ಸರ್ವ ಕಷ್ಟಗಳನ್ನು ನಿವಾರಿಸುತ್ತಾಳೆ. ಆದಕಾರಣ ದೇವಿಯ ಫೋಟೊ ಮುಂದೆ ಹೀಗೆ ಮಾಡಿದರೆ ಸರ್ವ ಕೋರಿಕೆಗಳು ಈಡೇರುತ್ತವೆ.

ಶಾಸ್ತ್ರದಲ್ಲಿ ಹೇಳಿರುವಂತೆ ಅಮ್ಮನವರಿಗೆ ಪ್ರಿಯವಾದ ಹೂ ಎಂದರೆ ಅದು ಎಕ್ಕದ ಹೂ ಮತ್ತು ಕೆಂಪು ತಾವರೆ ಹೂ. ಅಷ್ಟಮಿಯ ತಿಥಿಯಂದು ಕಾಳಿಕಾ ದೇವಿಯ ಫೋಟೋಗೆ ಎಕ್ಕದ ಹೂ ಮತ್ತು ಕೆಂಪು ತಾವರೆ ಹೂವನ್ನು ಹಾಕಿ, ಇಲ್ಲವಾದರೆ ಕಾಳಿಕಾ ಮಾತೆ ದೇವಸ್ಥಾನಕ್ಕೆ ನೀಡಿದರೆ ನಿಮ್ಮ ಕೋರಿಕೆಗಳು ಈಡೇರುತ್ತವೆ.    

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ತುಳಸಿ ಹಬ್ಬ 2025: ತುಳಸಿ ಪೂಜೆ ಮಾಡುವಾಗ ಈ ಮಂತ್ರ ಜಪಿಸಿದರೆ ಅದೃಷ್ಟ

ಎಲ್ಲಾ ರೀತಿಯ ಗ್ರಹ ದೋಷಗಳಿಗೆ ಈ ಮಂತ್ರ ಪರಿಹಾರ

ತುಳಸಿ ಹಬ್ಬ ಯಾವಾಗ, ಪೂಜಾ ಸಮಯ, ಶುಭ ಮುಹೂರ್ತ ಇಲ್ಲಿದೆ

ಧನಾದಾಯ ವೃದ್ಧಿಗೆ ಇಂದು ಲಕ್ಷ್ಮೀ ದೇವಿಯ ಈ ಸ್ತೋತ್ರ ಓದಿ

ಗುರುವಾರ ಓದಲೇಬೇಕಾದ ಸಾಯಿಬಾಬನ ಮಂತ್ರ

ಮುಂದಿನ ಸುದ್ದಿ
Show comments