ಕೆಟ್ಟ ದೃಷ್ಟಿ ದೂರಮಾಡಲು ಇಂದು ಕಪ್ಪು ವಸ್ತ್ರದಿಂದ ಹೀಗೆ ಮಾಡಿ

Webdunia
ಸೋಮವಾರ, 3 ಆಗಸ್ಟ್ 2020 (07:09 IST)
ಬೆಂಗಳೂರು : ಇಂದು ಪ್ರಭಾವಶಾಲಿ ಶ್ರಾವಣ ಹುಣ್ಣಿಮೆ ಇದೆ. ಈ ದಿನ ಮನೆಯ ಸಮಸ್ಯೆಗಳೆಲ್ಲಾ ದೂರವಾಗಲು ಕಪ್ಪು ವಸ್ತ್ರದಿಂದ ಈ ಸಣ್ಣ ಪರಿಹಾರವನ್ನು ಮಾಡಿ.

ನಾಳೆ ಮುಸ್ಸಂಜೆ ವೇಳೆ ಅಂದರೆ ಸಂಜೆ 6 ಗಂಟೆಯಿಂದ ರಾತ್ರಿ 9ಗಂಟೆಯ ಒಳಗೆ ಕಪ್ಪು ಬಣ್ಣ ವಸ್ತ್ರವನ್ನು ತೆಗೆದುಕೊಂಡು ಅದರೊಳಗೆ 1 ಹಳದಿ ಬಣ್ಣದ ನಿಂಬೆ ಹಣ್ಣು, 3 ಒಣಮೆಣಸಿನ ಕಾಯಿ ಹಾಕಿ ಬಟ್ಟೆಯನ್ನು ಗಂಟು ಕಟ್ಟಿ ಮನೆಯಲ್ಲಿರುವ ಎಲ್ಲಾ ಸದಸ್ಯರ ದೃಷ್ಟಿ ತೆಗೆಯಬೇಕು. ಬಳಿಕ ಮನೆಯ ದೃಷ್ಟಿಯನ್ನು ತೆಗೆದು ಬಳಿಕ ನಿರ್ಜನ ಪ್ರದೇಶದಲ್ಲಿ ಎಸೆದು ಕೈಕಾಲು ತೊಳೆದು ಮನೆಯೊಳಗೆ ಬರಬೇಕು. ಇದರಿಂದ ಕೆಟ್ಟಶಕ್ತಿಗಳು ಮನೆಯಿಂದ ಹೊರಹೋಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಭಯವಾದಾಗ ಹೇಳಬೇಕಾದ ಮಂತ್ರ ಯಾವುದು

ಸೋಮವಾರ ಶಿವ ಹೃದಯಂ ಸ್ತೋತ್ರ ಪಾರಾಯಣ ಮಾಡಿ

ತುಳಸಿ ಹಬ್ಬ 2025: ತುಳಸಿ ಪೂಜೆ ಮಾಡುವಾಗ ಈ ಮಂತ್ರ ಜಪಿಸಿದರೆ ಅದೃಷ್ಟ

ಎಲ್ಲಾ ರೀತಿಯ ಗ್ರಹ ದೋಷಗಳಿಗೆ ಈ ಮಂತ್ರ ಪರಿಹಾರ

ತುಳಸಿ ಹಬ್ಬ ಯಾವಾಗ, ಪೂಜಾ ಸಮಯ, ಶುಭ ಮುಹೂರ್ತ ಇಲ್ಲಿದೆ

ಮುಂದಿನ ಸುದ್ದಿ
Show comments