ಇಂದು ನಾಗದೇವರಿಗೆ ಈ ಒಂದು ವಸ್ತುವನ್ನು ನೈವೇದ್ಯಕ್ಕಿಟ್ಟರೆ ಸಕಲ ನಾಗ ದೋಷಗಳು ನಿವಾರಣೆ

Webdunia
ಶನಿವಾರ, 25 ಜುಲೈ 2020 (07:53 IST)
Normal 0 false false false EN-US X-NONE X-NONE

ಬೆಂಗಳೂರು : ಇಂದು ನಾಗರಪಂಚಮಿ  ಇದೆ. ನಾಗದೋಷವಿರುವವರು ಇಂದು ಮನೆಯಲ್ಲಿ ಪೂಜೆ ಮಾಡುವಾಗ ದೇವರ ಮುಂದೆ ಈ ಒಂದು ವಸ್ತುವನ್ನು ನೈವೇದ್ಯಕ್ಕಿಟ್ಟರೆ ಸಕಲ ನಾಗ ದೋಷಗಳು ಕಳೆಯುತ್ತದೆಯಂತೆ.
 

ಬೆಳಿಗ್ಗೆ 5.38ರಿಂದ 8.22ರವರೆಗೆ ನಾಗದೇವರ ಪೂಜೆ ಮಾಡಲು ಶುಭಕಾಲ. ಈ ವೇಳೆ ಪೂಜೆ ಮಾಡಿದರೆ ಸಂಪೂರ್ಣ ಪೂಜಾ ಫಲ ದೊರೆಯುತ್ತದೆ. ಇಂದು ದೇವರಿಗೆ ನೈವೇದ್ಯಕ್ಕೆ ಹಾಲಿನಿಂದ ಮಾಡಿದ ಸಿಹಿ ಪದಾರ್ಥ ಅಥವಾ  ಸಿಹಿ ಪೊಂಗಲ್ ನ್ನು ಇಡಬೇಕು. ಹಾಗೇ ದೇವರ ನೈವೇದ್ಯವನ್ನು ನಿಮ್ಮ ಮನೆಯ ಕುಟುಂಬದವರು ಹಾಗೂ ಹೊರಗಿನವರಿಗೆ ಹಂಚಬೇಕು, ಇದರಿಂದ  ನಾಗದೋಷಗಳು ಪರಿಹಾರವಾಗಿ ಸಕಲ ಕಷ್ಟಗಳು ಕಳೆಯುತ್ತದೆ,

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವಿವಾಹಾದಿ ಅಡ್ಡಿಗಳ ನಿವಾರಣೆಗೆ ಶ್ರೀ ಪದ್ಮಾವತಿ ಸ್ತೋತ್ರ

ಲಕ್ಷ್ಮೀ ಗಾಯತ್ರೀ ಮಂತ್ರ ಕನ್ನಡದಲ್ಲಿ ಇಲ್ಲಿದೆ

ದೇವಿಯ ಅನುಗ್ರಹಕ್ಕಾಗಿ ಶ್ರೀ ಮಹಾಕಾಳೀ ಸ್ತೋತ್ರ ಓದಿ

ಶಿವನಾಮಾವಳಿ ಅಷ್ಟಕಂ ಮಂತ್ರ ತಪ್ಪದೇ ಓದಿ

ಉತ್ತಮ ಆರೋಗ್ಯಕ್ಕಾಗಿ ಹೇಳಬೇಕಾದ ಆಂಜನೇಯ ಮಂತ್ರ

ಮುಂದಿನ ಸುದ್ದಿ
Show comments