Webdunia - Bharat's app for daily news and videos

Install App

ಈ ರೀತಿ ಸಾಲಿಗ್ರಾಮ ಪೂಜೆ ಮಾಡಿದರೆ ಸಂಪತ್ತು ಅಧಿಕವಾಗುತ್ತದೆ

Webdunia
ಶುಕ್ರವಾರ, 24 ಜುಲೈ 2020 (08:43 IST)
ಬೆಂಗಳೂರು: ಸಾಲಿಗ್ರಾಮದಲ್ಲಿ  ಭಗವಾನ್ ವಿಷ್ಣುವಿನ ಸಾನಿಧ್ಯವಿದೆ ಎಂದು ನಂಬಲಾಗುತ್ತದೆ. ಅಷ್ಟಕ್ಕೂ ಸಾಲಿಗ್ರಾಮ ಪೂಜೆಯನ್ನು ಯಾವ ರೀತಿ ಮಾಡಬೇಕು?


ಮನೆಯಲ್ಲಿಯೇ ಸಾಲಿಗ್ರಾಮ ಪೂಜೆ ಮಾಡುವುದಿದ್ದರೆ ಪಂಚಾಮೃತದಿಂದ ಸ್ನಾನ ಮಾಡಿ ಶ್ರೀಗಂಧ ಹಚ್ಚಿ. ಬಳಿಕ ತುಳಸಿಯನ್ನು ಅರ್ಪಿಸಿ ಪೂಜೆ ಮಾಡಿ. ಹೀಗೇ ಪ್ರತಿನಿತ್ಯ ಭಕ್ತಿಯಿಂದ ಪೂಜೆ ಮಾಡಬೇಕು. ಇದರಿಂದ ಮನೆಯಲ್ಲಿ ದರಿದ್ರ ವಿನಾಶವಾಗಿ ಸಮೃದ್ಧಿಯಾಗುತ್ತದೆ. ನೆನಪಿರಲಿ, ಪೂಜೆ ಮಾಡುವಾಗ ನಿಮ್ಮ ಮನಸ್ಸು ದೇವರಲ್ಲಿ ಏಕಾಗ್ರತೆ ಹೊಂದಿರಲಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಈಶಾನ ಸ್ತುತಿ ಸ್ತೋತ್ರ ಮತ್ತು ಪಠಿಸುವುದರ ಫಲವೇನು ತಿಳಿಯಿರಿ

ಶ್ರೀ ಕಾರ್ಯಸಿದ್ಧಿ ಹನುಮಾನ್ ಮಂತ್ರ ಓದುವ ಫಲ, ಬೆಸ್ಟ್ ಸಮಯ ಯಾವುದು ಇಲ್ಲಿದೆ ವಿವರ

ಶ್ರೀಕೃಷ್ಣ ಬೆಣ್ಣೆ ಕದಿಯುತ್ತಿದ್ದದ್ದೇಕೆ, ಬಾಲಲೀಲೆಯ ಹಿಂದಿರುವ ಆಧ್ಯಾತ್ಮಿಕ ರಹಸ್ಯವೇನು

ಸಂಜೆ ದೀಪ ಹಚ್ಚುವಾಗ ಶ್ರೀ ಮಹಾಲಕ್ಷ್ಮೀ ಕವಚಂ ಸ್ತೋತ್ರ ಪಠಿಸಿ

ಮಾನಸಿಕ ನೆಮ್ಮದಿಗಾಗಿ ಗುರುವಾರ ರಾಯರ ಈ ಸ್ತೋತ್ರವನ್ನು ಪಠಿಸಿ

ಮುಂದಿನ ಸುದ್ದಿ
Show comments