ಆತುರ ಬುದ್ಧಿಯನ್ನು ನಿಯಂತ್ರಿಸಲು ಪುರುಷರು ಬಲಗೈಗೆ ಇದನ್ನು ಧರಿಸಿ

ಸೋಮವಾರ, 10 ಜೂನ್ 2019 (07:04 IST)
ಬೆಂಗಳೂರು : ಯುವತಿಯರಿಗೆ ಕೋಪ ಜಾಸ್ತಿ. ಆದ್ದರಿಂದ ಅವರಿಗೆ ಮೂಗುತಿ ಹಾಕುವುದು. ಹಾಗೇ  ಪುರುಷರಿಗೆ ಆತುರ ಜಾಸ್ತಿ. ಪುರುಷರಿಗೆ ಆತುರವಿದ್ದರೆ ಇಡೀ ಕುಟುಂಬ ಸರ್ವನಾಶವಾಗುತ್ತದೆ. ಆದ್ದರಿಂದ ಅವರು ಇದನ್ನು ಧರಿಸಿದರೆ ಉತ್ತಮ.ಹೌದು. ಆತುರಗಾರನಿಗೆ ಬುದ್ಧಿಮಟ್ಟ ಎನ್ನುವಂತೆ ಯಾವುದೇ ಹಣಕಾಸಿನ ವಿಚಾರ, ಕೌಟುಂಬಿಕ ವಿಚಾರ, ವ್ಯಾಪಾರ ವಿಚಾರವನ್ನು ಪುರುಷ ಚರ್ಚಿಸದೆ ಆತುರ ನಿರ್ಧಾರ ತೆಗೆದುಕೊಂಡರೆ  ಸರ್ವವೂ ನಷ್ಟವಾಗುತ್ತದೆ. ಆತನ ಜೊತೆಗೆ ಆತನನ್ನೇ ನಂಬಿಕೊಂಡವರು ನಾಶವಾಗುತ್ತಾರೆ.

 

ಈ ಆತುರದ ಬುದ್ಧಿ ನಿಯಂತ್ರಣ ಮಾಡಿದರೆ ಆತ ಜೀವನದಲ್ಲಿ ಗೆದ್ದಂತೆ. ಅದಕ್ಕಾಗಿ ಪುರಿಷರು ಬಲಗೈಯಲ್ಲಿ ಪಂಚಲೋಹದ ಕಡಗವನ್ನು ಧರಿಸಬೇಕು. ಇದರಿಂದ ಆತುರತನ ಕಡಿಮೆಯಾಗಿ ಆತ ಆಲೋಚನೆಯಿಂದ  ಹೆಜ್ಜೆ ಇಡುತ್ತಾರೆ. ಇದರಿಂದ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ.
 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನಕ್ಷತ್ರಗಳಿಗನುಗುಣವಾಗಿ ಯಾವ ಗಾಯತ್ರಿ ಮಂತ್ರ ಜಪಿಸಬೇಕು?