Publish Date: Mon, 05 Nov 2018 (12:47 IST)
Updated Date: Mon, 05 Nov 2018 (12:49 IST)
ಬೆಂಗಳೂರು : ನಿಮ್ಮ ಏಳಿಗೆ ಬಯಸದೆ ಇರುವವರು ದುಷ್ಟ ಶಕ್ತಿಗಳನ್ನು ಬಳಸಿಕೊಂಡು ನಿಮ್ಮ ಮೇಲೆ ಮಾಟ ಮಾಡಿಸುತ್ತಾರೆ. ಇದರಿಂದ ಆರೋಗ್ಯ ಸಮಸ್ಯೆ, ಸಾಲ ಭಾದೆ, ಹಣಕಾಸಿನ ಸಮಸ್ಯೆ, ಸಂಬಂಧದಲ್ಲಿ ಅಶಾಂತಿ ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಆದಕಾರಣ ನಿಮ್ಮ ಮೇಲೆ ಮಾಟಮಂತ್ರ ಪ್ರಯೋಗವಾಗಿದೆ ಎಂಬುದು ಖಚಿತವಾದರೆ ಚಿಂತಿಸಬೇಡಿ ಶ್ರೀ ಲಕ್ಷ್ಮೀ ನರಸಿಂಹ ದೇವರಿಗೆ ಬೆಲ್ಲದನ್ನ ನೈವೇದ್ಯ ಮಾಡಿ ದಂಪತಿಗಳಿಗೆ ಪ್ರಸಾದ ಕೊಟ್ಟು ಮನೆಯವರೆಲ್ಲರೂ ತಿಂದರೆ, ಸಮಸ್ತ ದುಷ್ಟ ಮಂತ್ರಗಳು ಕೆಲಸ ಮಾಡೋದಿಲ್ಲ, ಮಾಟ ಮಂತ್ರ ತಟ್ಟೋದಿಲ್ಲ.
ನವಗ್ರಹ ತಾಂಬೂಲದಲ್ಲಿ ಬೆಲ್ಲದನ್ನ ಇಟ್ಟು ಪೂಜೆಯನ್ನು ಮಾಡಿ, ಬೆಲ್ಲದನ್ನ ನೈವೇದ್ಯ ಮಾಡಿ, ತಾಂಬೂಲದೊಡನೆ ದಾನ ಮಾಡಿದರೆ, ನಿಮ್ಮ ಕಷ್ಟಗಳು ಬಹಳ ಬೇಗ ನಿವಾರಣೆಯಾಗಿ ಸುಖವಾಗಿರುತ್ತೀರಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.