Publish Date: Fri, 01 Feb 2019 (06:15 IST)
Updated Date: Fri, 01 Feb 2019 (06:17 IST)
ಬೆಂಗಳೂರು : ಹೆಣ್ಣು ಮಕ್ಕಳಿಗೆ ಮದುವೆ ವಯಸ್ಸು ಮೀರಿದ ಕೂಡಲೇ ತಂದೆತಾಯಿಯರಿಗೆ ಆತಂಕ ಶುರುವಾಗುತ್ತದೆ. ಎಷ್ಟೇ ಪೂಜೆ, ಹೋಮ, ದೇವಾಲಯಗಳನ್ನು ಸುತ್ತಿದ್ದರೂ ಮಗಳಿಗೆ ಕಂಕಣ ಭಾಗ್ಯ ಕೂಡಿಬಂದಿಲ್ಲವೆಂದು ಪೋಷಕರು ಚಿಂತಿಸುತ್ತಾರೆ. ಅಂತವರು ಒಮ್ಮೆ ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ.
ಹೌದು. ಪದ್ಮ ಪುರಾಣ ಹಾಗೂ ಶಿವಪುರಾಣದಲ್ಲಿ ತಿಳಿಸಿದಂತೆ ತಿರುಮಲ ಕ್ಷೇತ್ರದಲ್ಲಿ ಕಪಿಲಾ ತೀರ್ಥ ಕ್ಷೇತ್ರಕ್ಕೆ ಭೇಟಿ ನೀಡಿ. ಅಲ್ಲಿ ಕಪಿಲಾ ತೀರ್ಥದಲ್ಲಿ ಸ್ನಾನ ಮಾಡಿ ಕಪಿಲೇಶ್ವರ ಸಾನಿಧ್ಯದಲ್ಲಿ ಅರ್ಚನೆ ಮಾಡಿಸಿ.
ನಂತರ ಪದ್ಮಾವತಿಗೆ ಬಂದು ದರ್ಶನ ಮಾಡಿ ಅಲ್ಲಿ 5 ಜನ ಮುತ್ತೈದೆಯರಿಗೆ ಮಡಿಲಕ್ಕಿ ತುಂಬಿಸಿದರೆ ಎಂತವರಿಗಾದರೂ ಮದುವೆ ಭಾಗ್ಯ ಕೂಡಿಬರುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.