Select Your Language

Notifications

webdunia
webdunia
webdunia
webdunia

ಕರ್ಪೂರದಿಂದ ಈ ರೀತಿ ಮಾಡಿದರೆ ನಮ್ಮ ಇಷ್ಟಾರ್ಥಗಳು ಬೇಗ ಈಡೇರುತ್ತದೆ

ಕರ್ಪೂರದಿಂದ ಈ ರೀತಿ ಮಾಡಿದರೆ ನಮ್ಮ ಇಷ್ಟಾರ್ಥಗಳು ಬೇಗ ಈಡೇರುತ್ತದೆ
ಬೆಂಗಳೂರು , ಬುಧವಾರ, 5 ಆಗಸ್ಟ್ 2020 (07:33 IST)
ಬೆಂಗಳೂರು : ನಮ್ಮ ಇಷ್ಟಾರ್ಥಗಳು ಕೆಲವೊಮ್ಮೆ ನೇರವೆರುವುದಿಲ್ಲ. ಇದರಿಂದ ಕೆಲಸಗಳು ಅರ್ಧಕ್ಕೆ ನಿಂತು ಹೋಗುತ್ತವೆ. ಆ ವೇಳೆ ನಾವು ಕಪೂರದಿಂದ ಈ ರೀತಿ ಮಾಡಿದರೆ ನಮ್ಮ ಇಷ್ಟಾರ್ಥಗಳು ಬೇಗ ನೇರವೆರುತ್ತದೆ.

ಶುಕ್ರವಾರ ಅಥವಾ ಗುರುವಾರದಂದು ಪೂಜೆ ಮಾಡುವಾಗ ನಿಂಬೆ ಹಣ್ಣನ್ನು ತೆಗೆದುಕೊಂಡು ಅದನ್ನು ದೇವರ ಕೋಣೆಯಲ್ಲಿಡಿ. ಕೈಯಲ್ಲಿ ಕರ್ಪೂರ ಇಟ್ಟುಕೊಂಡು ಮನೆಯ ಮುಂಬಾಗಿಲ ಹೊರಗೆ ಬಂದು ಬಾಗಿಲ ಕಡೆ ಮುಖ ಮಾಡಿ ಬಲಗೈಯಲ್ಲಿ “ಓಂ ಗಣ್ ಗಣಪತಿಯೇ ನಮಃ“ ಎಂದು ಇಳೆ ತೆಗೆಯಬೇಕು. ಬಳಿಕ ಅದನ್ನು ಎಡಕೈಗೆ ಹಾಕಿಕೊಂಡು ಲಕ್ಷ್ಮೀಯ ಮಂತ್ರ ಹೇಳಿಕೊಂಡು ಇಳೆ ತೆಗೆಯಬೇಕು. ಮನೆಯ ಮುಂದೆ ಈ ಕರ್ಪೂರ ಹಚ್ಚಬೇಕು.

 

Share this Story:

Follow Webdunia kannada

ಮುಂದಿನ ಸುದ್ದಿ

ಯಾವ ರಾಶಿಯವರು ತಮ್ಮ ಸಂಗಾತಿಯನ್ನು ಹೇಗೆ ನೋಡಿಕೊಳ್ಳುತ್ತಾರೆ?