Publish Date: Tue, 04 Aug 2020 (09:30 IST)
Updated Date: Tue, 04 Aug 2020 (09:32 IST)
ಬೆಂಗಳೂರು: ಒಂದೊಂದು ರಾಶಿಯವರ ಗುಣಸ್ವಭಾವ ಒಂದೊಂದು ರೀತಿಯಿದ್ದಾಗಿರುತ್ತದೆ. ಹಾಗೆಯೇ ಅವರು ಇನ್ನೊಬ್ಬರ ಜತೆ ಹೊಂದಿಕೊಳ್ಳುವ ರೀತಿಯೂ ಬೇರೆಯದೇ ಆಗಿರುತ್ತದೆ. ಅದೇ ರೀತಿ ಯಾವ ರಾಶಿಯವರು ತಮ್ಮ ಸಂಗಾತಿಯ ಜತೆ ಹೇಗಿರುತ್ತಾರೆ, ಯಾವ ರೀತಿ ನೋಡಿಕೊಳ್ಳುತ್ತಾರೆ ಎಂದು ನೋಡೋಣ.
ವೃಶ್ಚಿಕಾ
ಈ ರಾಶಿಯವರು ನಿಮ್ಮನ್ನು ಅವರಿಗೆ ಇಷ್ಟವಾಯಿತೆಂದರೆ ಏನೇ ಕಷ್ಟ ಬಂದರೂ ಪಡೆದೇ ತೀರುತ್ತಾರೆ. ನಿಮ್ಮನ್ನು ಗೌರವಿಸುತ್ತಾರೆ ಮತ್ತು ಅಷ್ಟೇ ಉತ್ಕಟವಾಗಿ ಪ್ರೀತಿಸುತ್ತಾರೆ ಕೂಡಾ. ಅವರ ಬಳಿ ಏನಿದೆಯೋ ಅದೆಲ್ಲವನ್ನೂ ನಿಮಗೆ ಹಿಂದೆ ಮುಂದೆ ನೋಡದೇ ಕೊಡುತ್ತಾರೆ. ಒಟ್ಟಿನಲ್ಲಿ ಅವರಿಗೆ ನೀವೇ ಸರ್ವಸ್ವವೂ ಆಗುತ್ತೀರಿ.
Krishnaveni K
Publish Date: Tue, 04 Aug 2020 (09:30 IST)
Updated Date: Tue, 04 Aug 2020 (09:32 IST)