Publish Date: Tue, 04 Aug 2020 (09:27 IST)
Updated Date: Tue, 04 Aug 2020 (09:29 IST)
ಬೆಂಗಳೂರು : ವಯಸ್ಸಾಗುತ್ತಿದ್ದಂತೆ ಮುಪ್ಪು ಆವರಿಸುತ್ತದೆ. ಇದು ಮುಖದಲ್ಲಿ ಎದ್ದು ಕಾಣುತ್ತದೆ. ಮುಪ್ಪು ಬೇಗ ಆವರಿಸುವುದನ್ನು ತಡೆಯಲು ಪ್ರತಿದಿನ ಇದನ್ನು ಸೇವಿಸಿ.
ಪ್ರತಿದಿನ ಒಂದು ನೆಲ್ಲಿಕಾಯಿಯನ್ನು ಯಾವುದಾದರೂ ಒಂದು ಸಮಯದಲ್ಲಿ ತಿನ್ನುವುದರಿಂದ ಮುಪ್ಪು ದೂರವಾಗುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.
pavithra
Publish Date: Tue, 04 Aug 2020 (09:27 IST)
Updated Date: Tue, 04 Aug 2020 (09:29 IST)