Select Your Language

Notifications

webdunia
webdunia
webdunia
webdunia

ಕರುಳಿನ ಅಲ್ಸರ್ ನಿವಾರಣೆಯಾಗಲು ಈ ಜ್ಯೂಸ್ ಕುಡಿಯಿರಿ

ಕರುಳಿನ ಅಲ್ಸರ್ ನಿವಾರಣೆಯಾಗಲು ಈ ಜ್ಯೂಸ್ ಕುಡಿಯಿರಿ
ಬೆಂಗಳೂರು , ಮಂಗಳವಾರ, 4 ಆಗಸ್ಟ್ 2020 (09:57 IST)
ಬೆಂಗಳೂರು : ಕೆಲವರು ಕರುಳಿನ ಅಲ್ಸರ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದರಿಂದ ತುಂಬಾ ಹೊಟ್ಟೆ ನೋವನ್ನು ಅನುಭವಿಸುತ್ತಿರುತ್ತಾರೆ. ಇದು ಕೆಲವೊಮ್ಮೆ ಜೀವಕ್ಕೆ ಆಪತ್ತು ತರಬಹುದು. ಈ ಸಮಸ್ಯೆ ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ.

ಕರುಳಿನಲ್ಲಿ ಅಲ್ಸರ್ ಇದ್ದಲ್ಲಿ ಬೂದುಗುಂಬಳ ಜ್ಯೂಸ್, ದಾಳಿಂಬೆ ಜ್ಯೂಸ್ ನ್ನು ನಿರಂತರವಾಗಿ ಸೇವಿಸುವುದರಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಪ್ಪು ಬೇಗ ಆವರಿಸುವುದನ್ನು ತಡೆಯಲು ಪ್ರತಿದಿನ ಇದನ್ನು ಸೇವಿಸಿ