Select Your Language

Notifications

webdunia
webdunia
webdunia
webdunia

ಕೊರೊನಾ ಇದ್ರೂ ಕೆಲಸ ಮಾಡಿದ ಯಡಿಯೂರಪ್ಪ

ಕೊರೊನಾ ಇದ್ರೂ ಕೆಲಸ ಮಾಡಿದ ಯಡಿಯೂರಪ್ಪ
ಬೆಂಗಳೂರು , ಮಂಗಳವಾರ, 4 ಆಗಸ್ಟ್ 2020 (22:28 IST)

ಕೊರೊನಾ ವೈರಸ್ ತಗುಲಿದ್ದರೂ ಸಿಎಂ ಬಿ.ಎಸ್.ಯಡಿಯೂರಪ್ಪ ಎಂದಿನಂತೆ ಆಸ್ಪತ್ರೆಯಿಂದಲೇ ಕೆಲಸ ಮಾಡುತ್ತಿದ್ದಾರೆ.

ಆಡಳಿತಕ್ಕೆ ಅನುಕೂಲವಾಗಲಿರುವ ಕಡತಗಳಿಗೆ ಸಹಿ ಮಾಡಿರುವ ಸಿಎಂ, ಆಸ್ಪತ್ರೆಯಲ್ಲಿದ್ದುಕೊಂಡೇ ಅಧಿಕಾರಿಗಳೊಂದಿಗೆ ಮಾತನಾಡುತ್ತಾ ಎಂದಿನಂತೆ ಕಾರ್ಯ ನಿರ್ವಹಣೆ ಮಾಡಿದ್ದಾರೆ.

ಕೊರೊನಾ ತಡೆ, ಆಡಳಿತ ನಿರ್ವಹಣೆ ಕುರಿತು ಅಧಿಕಾರಿಗಳಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಫೋನ್ ಮೂಲಕವೇ ಸಲಹೆ, ಸೂಚನೆಗಳನ್ನು ಕೊಟ್ಟಿದ್ದಾರೆ.

ಕೊರೊನಾ ಇದ್ದರೂ ಸಿಎಂ ಕಾರ್ಯನಿರ್ವಹಣೆ ಮಾಡಿ ಕಾಯಕವೇ ಕೈಲಾಸ ಎಂಬ ಮಾತಿನಂತೆ ನಡೆದುಕೊಂಡಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಟಿಕ್ ಟಾಕ್ ಆ್ಯಪ್ ಖರೀದಿಗೆ ಅಮೆರಿಕಾ ತಡೆ