Select Your Language

Notifications

webdunia
webdunia
webdunia
webdunia

ಟಿಕ್ ಟಾಕ್ ಆ್ಯಪ್ ಖರೀದಿಗೆ ಅಮೆರಿಕಾ ತಡೆ

ಟಿಕ್ ಟಾಕ್ ಆ್ಯಪ್ ಖರೀದಿಗೆ ಅಮೆರಿಕಾ ತಡೆ
ವಾಷಿಂಗ್ಟನ್ , ಮಂಗಳವಾರ, 4 ಆಗಸ್ಟ್ 2020 (22:14 IST)
ಚೀನಾದಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡ ನಂತರ ಹಲವು ದೇಶಗಳು ಟಿಕ್ ಟಾಕ್ ಆ್ಯಪ್ ನಿಷೇಧಿಸುತ್ತಿವೆ.

ಈ ನಡುವೆ ಅಮೆರಿಕಾದಲ್ಲಿನ ಮೈಕ್ರೋ ಸಾಫ್ಟ್ ಸಂಸ್ಥೆಯು ಟಿಕ್ ಟಾಕ್ ಖರೀದಿಸೋದಕ್ಕೆ ಮುಂದಾಗಿತ್ತು. ಆದರೆ ಈ ಪ್ರಕ್ರಿಯೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಡೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಅಮೆರಿಕಾದಲ್ಲಿಯೂ ಟಿಕ್ ಟಾಕ್ ನಿಷೇಧಿಸಲಾಗಿದೆ. ಈ ನಡುವೆ ಅಲ್ಲಿನ ಸಂಸ್ಥೆಯೊಂದು ನಿಷೇಧಿತ ಆ್ಯಪ್ ಖರೀದಿಗೆ ಮುಂದಾಗಿತ್ತು. ಹೀಗಾಗಿ ಟಿಕ್ ಟಾಕ್ ಆ್ಯಪ್ ಖರೀದಿಗೆ ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀರಾಮಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿಯಿಂದ ಭೂಮಿ ಪೂಜೆ