Select Your Language

Notifications

webdunia
webdunia
webdunia
webdunia

ಈ 2 ವಸ್ತುಗಳನ್ನು ಮನೆಯಲ್ಲಿ ಪದೇ ಪದೇ ಬಳಸಿದರೆ ದಾರಿದ್ರ್ಯ ಆವರಿಸುತ್ತೆ

ಈ 2 ವಸ್ತುಗಳನ್ನು ಮನೆಯಲ್ಲಿ ಪದೇ ಪದೇ ಬಳಸಿದರೆ ದಾರಿದ್ರ್ಯ ಆವರಿಸುತ್ತೆ
ಬೆಂಗಳೂರು , ಗುರುವಾರ, 20 ಆಗಸ್ಟ್ 2020 (08:04 IST)
ಬೆಂಗಳೂರು : ಕೆಲವೊಂದು ವಸ್ತುಗಳನ್ನು ನಾವು ಹಲವು ಬಾರಿ ಮತ್ತೆ ಬಳಸುತ್ತೇವೆ. ಆದರೆ ಈ 2 ವಸ್ತುಗಳನ್ನು ಮನೆಯಲ್ಲಿ ಪದೇ ಪದೇ ಬಳಸುತ್ತಿದ್ದರೆ ಮನೆಗೆ ದಾರಿದ್ರ್ಯ ದೋಷ ಬರುತ್ತದೆ.

ಮಹಿಳೆಯರು ಹಣೆಗೆ ಬೊಟ್ಟನ್ನು ಇಟ್ಟುಕೊಳ್ಳುತ್ತಾರೆ. ಪ್ರತಿದಿನ ಆ ಬೊಟ್ಟನ್ನು ಬದಲಿಸಬೇಕು . ಇಲ್ಲವಾದರೆ ಇದರಿಂದ ದರದ್ರ ಆವರಿಸುತ್ತದೆ. ನಿತ್ಯ ಪೂಜೆ ಮಾಡುವಾಗ ದೀಪದ ಬತ್ತಿಯನ್ನು ಬದಲಾಯಿಸಬೇಕು. ಇಲ್ಲವಾದರೆ ದೇವರ ಕೋಪಕ್ಕೆ ಗುರಿಯಾಗುತ್ತೀರಿ.

Share this Story:

Follow Webdunia kannada

ಮುಂದಿನ ಸುದ್ದಿ

ದೇವರ ಬಳಿ ಕೋರಿಕೆಗಳನ್ನು ಬೇಡಿಕೊಳ್ಳುವ ಬದಲು ಈ ಒಂದು ಮಾತನ್ನು ಹೇಳಿದರೆ ಬೇಗ ಫಲ ಸಿಗುತ್ತದೆ