Select Your Language

Notifications

webdunia
webdunia
webdunia
webdunia

ದಲಿತ ಹೆಸರಿನ ಮೇಲೆ ಬಿಜೆಪಿ ರಾಜಕೀಯ ಎಂದ ಡಿಕೆಶಿ

ದಲಿತ ಹೆಸರಿನ  ಮೇಲೆ ಬಿಜೆಪಿ ರಾಜಕೀಯ ಎಂದ ಡಿಕೆಶಿ
ನವದೆಹಲಿ , ಬುಧವಾರ, 19 ಆಗಸ್ಟ್ 2020 (11:42 IST)
ರಾಜಧಾನಿಯಲ್ಲಿ ನಡೆದಿದ್ದ ಗಲಭೆ ಸಂಬಂಧ ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷರು ಟೀಕಾಸ್ತ್ರ ಮುಂದುವರಿಸಿದ್ದಾರೆ.

ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್ ನ ನಾಯಕರ ಪಾತ್ರ ಇಲ್ಲವೇ ಇಲ್ಲ ಎಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿಜೆಪಿ ಕಾರ್ಯಕರ್ತನಾಗಿರುವ ನವೀನ್ ನನ್ನು ಪೊಲೀಸರು ಏಕೆ ಬಂಧಿಸಿಲ್ಲ ಎಂದು ಪೊಲೀಸರನ್ನೇ ಕೇಳಬೇಕು ಎಂದು ಮಾಧ್ಯಮದವರಿಗೆ ಮರು ಪ್ರಶ್ನೆ ಹಾಕಿದ್ದಾರೆ.

ಇನ್ನು,  ದಲಿತ ಹೆಸರಿನ ಮೇಲೆ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿರುವ ಡಿಕೆ ಶಿವಕುಮಅರ್, ಕಾಂಗ್ರೆಸ್ ನಾಯಕರನ್ನುಉದ್ದೇಶಪೂರ್ವಕವಾಗಿಯೇ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಸಮಧಾನ ಹೊರಹಾಕಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ ಪ್ರಕರಣ; ಮತ್ತೆ 15 ಆರೋಪಿಗಳನ್ನು ಬಂಧಿಸಿದ ಪೊಲೀಸರು