Select Your Language

Notifications

webdunia
webdunia
webdunia
webdunia

ದೇಹ ಶುದ್ಧವಾಗಿರಲು ಈ ಹಣ್ಣನ್ನು ಸೇವಿಸಿ

ಬೆಂಗಳೂರು
ಬೆಂಗಳೂರು : ದೇಹ, ರಕ್ತ ಶುದ್ಧಿಯಾಗಿದ್ದರೆ ನಾವು ಆರೋಗ್ಯವಾಗಿರುತ್ತೇವೆ. ಯಾವುದೇ ಕಾಯಿಲೆಗಳು ನಮ್ಮ ಮೇಲೆ ಆಕ್ರಮಣ ಮಾಡುವುದಿಲ್ಲ.

ಆದಕಾರಣ ದೇಹ ಶುದ್ಧಿಯಾಗಿರಲು ಚಿಕ್ಕು ಹಣ್ಣನ್ನು ಸೇವಿಸಿ. ಇದು ಮೂತ್ರ ವಿಸರ್ಜನೆಗೆ  ಪ್ರೇರೇಪಣೆಯನ್ನು ನೀಡುತ್ತದೆ. ಇದರಿಂದ ರಕ್ತದಲ್ಲಿರುವ ಬೇಡದ ಅಂಶಗಳು ಹೊರಹಾಕಲ್ಪಡುತ್ತದೆ, ದೇಹ ಶುದ್ಧವಾಗಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ರೀತಿಯ ಕೊರೋನಾ ಸೋಂಕು ಬಂದರೆ ಅಪಾಯ ಹೆಚ್ಚು!