Select Your Language

Notifications

webdunia
webdunia
webdunia
webdunia

ದಿನಕ್ಕೆ ಎಷ್ಟು ಉಪ್ಪನ್ನು ಸೇವಿಸಿದ್ರೆ ಉತ್ತಮ ಗೊತ್ತಾ?

ದಿನಕ್ಕೆ ಎಷ್ಟು ಉಪ್ಪನ್ನು ಸೇವಿಸಿದ್ರೆ ಉತ್ತಮ ಗೊತ್ತಾ?
ಬೆಂಗಳೂರು , ಬುಧವಾರ, 19 ಆಗಸ್ಟ್ 2020 (09:38 IST)
ಬೆಂಗಳೂರು : ಸಾಮಾನ್ಯವಾಗಿ ನಾವು ಎಲ್ಲಾ ಅಡುಗೆಗೆ ಉಪ್ಪನ್ನು ಬಳಸುತ್ತೇವೆ. ಉಪ್ಪು ಆರೋಗ್ಯಕ್ಕೆ ಎಷ್ಟು ಉತ್ತಮವೋ? ಹೆಚ್ಚಾಗಿ ಸೇವಿಸಿದರೆ ಅದರಿಂದ ಹಾನಿ ಕೂಡ ಸಂಭವಿಸುತ್ತದೆ.

ಉಪ್ಪಿನಲ್ಲಿ ಸೂಕ್ಷ್ಮಾಣು ಜೀವಿಗಳು ಬೆಳೆಯುವುದಿಲ್ಲ. ಇದು ನರಗಳ ಪ್ರಚೋದನೆಗೆ , ಸ್ನಾಯುಗಳ ಸಂಕೋಚನೆಗೆ , ನೀರು ಮತ್ತು ಖನಿಜ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಆದರೆ ಇದನ್ನು ಅತಿಯಾಗಿ ಸೇವಿಸಿದರೆ ಹೃದ್ರೋಗ, ಅಧಿಕ ಬಿಪಿ, ಪಾರ್ಶ್ವವಾಯು, ಮೂತ್ರಪಿಂಡಗಳ ಕಾಯಿಲೆಯನ್ನು ಹೆಚ್ಚಿಸುತ್ತದೆ. ಆದಕಾರಣ ದಿನಕ್ಕೆ 5ಗ್ರಾಂ ಉಪ್ಪನ್ನು  ಸೇವಿಸುವುದು ಉತ್ತಮ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಾಗಲು ಈ ಆಹಾರಗಳನ್ನು ತಿನ್ನಿಸಿ