ಮುಖದಲ್ಲಿ ಭಂಗು ಬಂದರೆ ಏನು ದೋಷ ಗೊತ್ತಾ?

Webdunia
ಸೋಮವಾರ, 18 ನವೆಂಬರ್ 2019 (06:09 IST)
ಬೆಂಗಳೂರು : ಭಂಗು ಎಂದರೆ ಭಂಗ ಎಂದರ್ಥ. ನಿಮ್ಮ ಮುಖದಲ್ಲಿ ಭಂಗು ಬಂದರೆ ಅದು ಪೂರ್ಣ ರಾಹುವಿನ ದೋಷ ಎಂದರ್ಥ. ಇದರಿಂದ 18 ವರ್ಷ ನರಕಯಾತನೆ ಅನುಭವಿಸಬೇಕಾಗುತ್ತದೆ. ನಿತ್ಯ ಅವಮಾನ, ಅಪಮಾನ, ಕಲಹ, ಹಣಕಾಸಿನ ಸಮಸ್ಯೆ  ಮುಂತಾದ ಹಲವು ಸಮಸ್ಯೆಗಳು ಎದುರಾಗುತ್ತದೆ. ಇದಕ್ಕೆ ಪರಿಹಾರ ಇಲ್ಲಿದೆ.




ಈ ಸಮಸ್ಯೆ ಯಾರಿಗೆ ಎದುರಾಗಿದೆಯೋ ಅವರು ಪ್ರತಿನಿತ್ಯ  ಮನೆಯ ಒಳಗೆ ಹಾಗೂ ಮನೆಯ ಹೊಸ್ತಿಲಿನಲ್ಲಿ ನಿಂಬೆ ಹಣ್ಣಿನ ದೀಪವನ್ನು ಹಚ್ಚಬೇಕು. ಇದರಿಂದ ರಾಹು ದೋಷದ ಪ್ರಭಾವ ಕಡಿಮೆಯಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments