ಎಚ್ ಐವಿ ರೋಗವಿರುವ ವ್ಯಕ್ತಿಯೊಂದಿಗೆ ಮೌಖಿಕ ಸಂಭೋಗ ನಡೆಸಬಹುದೇ?
ಬೆಂಗಳೂರು , ಭಾನುವಾರ, 17 ನವೆಂಬರ್ 2019 (10:25 IST)
ಬೆಂಗಳೂರು : ಪ್ರಶ್ನೆ: ಎಚ್ ಐವಿ ರೋಗವಿರುವ ವ್ಯಕ್ತಿಯೊಂದಿಗೆ ಮೌಖಿಕ ಸಂಭೋಗ ನಡೆಸಬಹುದೇ?
ಉತ್ತರ: ನೀವು ಹಾಗೇ ಮಾಡುವುದು ತುಂಬಾ ಅಪಾಯಕಾರಿ. ಏಕೆಂದರೆ ಇಬ್ಬರ ಬಾಯಲ್ಲಿ ಗಾಯಗಳಾಗಿದ್ದರೆ ಇದರಿಂದ ನಿಮಗೆ ಎಚ್ ಐವಿ ರೋಗ ಹರಡುವ ಸಂಭವವಿರುತ್ತದೆ.ಆದ್ದರಿಂದ ಕಾಂಡೋಮ್ ಬಳಸುವುದು ಉತ್ತಮ.