Select Your Language

Notifications

webdunia
webdunia
webdunia
webdunia

ಪತ್ನಿ ಪರಪುರುಷನ ಜೊತೆ ಸಂಬಂಧ ಹೊಂದಲು ಬಯಸುತ್ತಾಳೆ

ಪತ್ನಿ ಪರಪುರುಷನ ಜೊತೆ ಸಂಬಂಧ ಹೊಂದಲು ಬಯಸುತ್ತಾಳೆ
ಬೆಂಗಳೂರು , ಭಾನುವಾರ, 17 ನವೆಂಬರ್ 2019 (10:27 IST)
ಬೆಂಗಳೂರು : ಪ್ರಶ್ನೆ: ನನಗೆ ಮದುವೆಯಾಗಿದ್ದರೂ ನಾನು ಹೊರಗಡೆ ಪಾಲುದಾರರನ್ನು ಹೊಂದಿದ್ದ ಕಾರಣ ನನ್ನ ಹೆಂಡತಿಗೆ ವಿವಾಹವೇತರ ಸಂಬಂಧ ಹೊಂದುವಂತೆ ಹೇಳಿದೆ. ಆದರೆ ಈಗ ಆಕೆ ನನ್ನಗಿಂತ ಆತನ ಜೊತೆ ಸಂಬಂಧ ಹೊಂದಲು ಬಯಸುತ್ತಾಳೆ. ನಾನು ಏನು ಮಾಡಲಿ?




ಉತ್ತರ : ನೀವು ಮೊದಲು ಸಂತೋಷಕರ ದಾಂಪತ್ಯ ಜೀವನವನ್ನು ಹೊಂದಿದ್ದು, ಬಳಿಕ ಈ ಸಮಸ್ಯೆ ಎದುರಾಗಿರುವುದರಿಂದ ನೀವು ಮ್ಯಾರೇಜ್ ಕೌನ್ಸಲರ್ ನ್ನು ಭೇಟಿ ಮಾಡಿ ಸಲಹೆ ಪಡೆಯುವುದು ಉತ್ತಮ. ನಿಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದರ ಮೂಲಕ ನಿಮ್ಮ ಹೆಂಡತಿಯನ್ನು ಹೇಗೆ ತೃಪ್ತಿಪಡಿಸಬಹುದು ಎಂದು ಯೋಚಿಸಿ.


Share this Story:

Follow Webdunia kannada

ಮುಂದಿನ ಸುದ್ದಿ

ಎಚ್ ಐವಿ ರೋಗವಿರುವ ವ್ಯಕ್ತಿಯೊಂದಿಗೆ ಮೌಖಿಕ ಸಂಭೋಗ ನಡೆಸಬಹುದೇ?