Publish Date: Tue, 01 Sep 2020 (07:29 IST)
Updated Date: Tue, 01 Sep 2020 (07:30 IST)
ಬೆಂಗಳೂರು : ಜೀವನದಲ್ಲಿ ಎಲ್ಲರಿಗೂ ಹಣದ ಸಮಸ್ಯೆ, ಕಷ್ಟಕಾರ್ಪಣ್ಯಗಳು ಎದುರಾಗುತ್ತಿರುತ್ತದೆ. ಆದರೆ ಈ ಮಧ್ಯರಾತ್ರಿಗೆ ಈ ಪರಿಹಾರವನ್ನು ಮಾಡಿದರೆ ಕಷ್ಟಕಾರ್ಪಣ್ಯಗಳು ದೂರವಾಗುತ್ತವೆ.
ಭಾನುವಾರ ರಾತ್ರಿ 12 ಗಂಟೆಗೆ ಸರಿಯಾಗಿ ಸ್ನಾನ ಮಾಡಿ ಮಣ್ಣಿನ ತಟ್ಟೆ ತೆಗೆದುಕೊಂಡು 50ಗ್ರಾಂ ಏಲಕ್ಕಿ, 50ಗ್ರಾಂ ಲವಂಗ ಹಾಕಿ ಸ್ವಲ್ಪ ಆಕಳು ತುಪ್ಪ ಹಾಕಿ ಲಕ್ಷ್ಮೀದೇವಿಯ ಅಷ್ಟೋತ್ತರವನ್ನು ಪಠಿಸಬೇಕು. ಅದರ ಮೇಲೆ ಪಚ್ಚೆ ಕರ್ಪೂರ ಇಟ್ಟು ಹಚ್ಚಬೇಕು. ಬಳಿಕ ಬೆಳಿಗ್ಗೆ ಅದರ ಬೂದಿಯನ್ನು ತೆಗೆದಿಟ್ಟುಕೊಂಡು ಪ್ರತಿದಿನ ಮನೆಯ ಹೊಸ್ತಿಲಿಗೆ ಹಚ್ಚಬೇಕು. ಇದರಿಂದ ಜೀವಮಾನದಲ್ಲಿ ಹಣಕಾಸಿನ ಸಮಸ್ಯೆ ಎದುರಾಗುವುದಿಲ್ಲ.