Select Your Language

Notifications

webdunia
webdunia
webdunia
webdunia

ನವರಾತ್ರಿಯ ಪೂಜೆ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ

ನವರಾತ್ರಿಯ ಪೂಜೆ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ
ಬೆಂಗಳೂರು , ಶನಿವಾರ, 24 ಅಕ್ಟೋಬರ್ 2020 (11:56 IST)
ಬೆಂಗಳೂರು : ನವರಾತ್ರಿಯ ಶುಭದಿನದಂದು ವಿಶೇಷವಾಗಿ ದೇವಿಗೆ ಪೂಜೆ, ವ್ರತ ಸಲ್ಲಿಸಲಾಗುತ್ತದೆ. ಅಂದು ದೇವಿಯನ್ನು ವಿವಿಧ ರೂಪದಲ್ಲಿ ಹಲವು ಬಗೆಯ ನೈವೇದ್ಯ, ಹೂಗಳಿಂದ ಪೂಜಿಸುತ್ತಾರೆ. ಆದರೆ ನವರಾತ್ರಿಯ ಪೂಜೆ ವ್ರತವನ್ನು ಮಾತ್ರ ಇಂತವರು ಆಚರಿಸಬಾರದು.

ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಈ ಪೂಜೆ ಮಾಡಬಾರದು, ಯಾಕೆಂದರೆ ಪೂಜೆ ಸಂಪೂರ್ಣವಾಗಿ ಮಾಡಿದರೆ ಮಾತ್ರ ಅದರ ಫಲ ಸಿಗುತ್ತದೆ. ಅನಾರೋಗ್ಯದಿಂದ ಪೂಜೆ ಅರ್ಧಕ್ಕೆ ನಿಂತರೆ ಅದರಿಂದ ಅನರ್ಥವಾಗುತ್ತದೆ.

ಆಡಂಬರಕ್ಕಾಗಿ, ತೋರಿಕೆಗಾಗಿ ನವರಾತ್ರಿಯ ಪೂಜೆಯನ್ನು ಮಾಡಬೇಡಿ. ಮನಸ್ಸಿನಲ್ಲಿ ಭಕ್ತಿ ಇರದೆ ಮಾಡಿದ ಪೂಜೆಯಿಂದ ನಿಮಗೆ ಕೆಟ್ಟದಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು ಯಾಕೆ ಗೊತ್ತಾ?