Select Your Language

Notifications

webdunia
webdunia
webdunia
webdunia

ನಾವಿಬ್ಬರೂ ಈ ರೀತಿಯಾಗಿ ಸೇರುವುದರಿಂದ ಏನಾದರೂ ತೊಂದರೆ ಇದೆಯಾ...?

ನಾವಿಬ್ಬರೂ ಈ ರೀತಿಯಾಗಿ ಸೇರುವುದರಿಂದ ಏನಾದರೂ ತೊಂದರೆ ಇದೆಯಾ...?
ಬೆಂಗಳೂರು , ಶನಿವಾರ, 24 ಅಕ್ಟೋಬರ್ 2020 (08:52 IST)
ಬೆಂಗಳೂರು : ನಾವಿಬ್ಬರು 40 ವರ್ಷ ವಯಸ್ಸಿನವರು. ಇತ್ತೀಚೆಗೆ ವಿವಾಹವಾದೆವು. ನಾವು ದಿನಕ್ಕೆ 2 ಬಾರಿ ಹಾಗೂ ಸಾಧ್ಯವಾಗುವಂತಹ ವಿವಿಧ ಭಂಗಿಯಲ್ಲಿ ಸೇರುತ್ತೇವೆ. ಇದು ಹಾನಿಕಾರವಾಗಿದೆಯೇ?

ಉತ್ತರ :  ನೀವು ಏನು ಮಾಡುತ್ತಿದ್ದೀರೋ ಅದರಲ್ಲಿ ಯಾವುದೇ ಹಾನಿ ಇಲ್ಲ. ನೀವು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುವ ಹಾಗೂ ಇತರರ ಅನುಭವಗಳನ್ನು ಅವಲಂಭಿಸದ ದಂಪತಿ ಎಂದೆನಿಸುತ್ತಿದೆ. ನೀವು ಸುರಕ್ಷಿತ ಸಂಬಂಧವನ್ನು ಹೊಂದಿರುವವರೆಗೂ ನಿಮ್ಮ ಈ ಪ್ರಕ್ರಿಯೆಯನ್ನು ಮುಂದುವರಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಮಗುವಿನ ತ್ವಚೆಯ ಕಾಳಜಿ ಮಾಡಲು ಈ ಟಿಪ್ಸ್ ಫಾಲೋ ಮಾಡಿ