Select Your Language

Notifications

webdunia
webdunia
webdunia
webdunia

ಮುಖದ ಅಂದ ಹೆಚ್ಚಾಗಲು ಈ ಫೇಸ್ ಪ್ಯಾಕ್ ಬಳಸಿ ನೋಡಿ

ಮುಖದ ಅಂದ ಹೆಚ್ಚಾಗಲು ಈ ಫೇಸ್ ಪ್ಯಾಕ್ ಬಳಸಿ ನೋಡಿ
ಬೆಂಗಳೂರು , ಶನಿವಾರ, 24 ಅಕ್ಟೋಬರ್ 2020 (11:03 IST)
ಬೆಂಗಳೂರು : ಎಲ್ಲರಿಗೂ ಬೆಳ್ಳಗಾಗಬೇಕು ಎಂಬ ಆಸೆ ಇರುತ್ತದೆ. ಅಂತವರು ಈ ಫೇಸ್ ಪ್ಯಾಕ್ ಬಳಸಿದರೆ ನೀವು ಬೆಳ್ಳಗಿನ ತ್ವಚೆ ಪಡೆಯಬಹುದು.

ಕಾಫಿ ಪೌಡರ್ ಗೆ 1 ಚಮಚ ಅಕ್ಕಿಹಿಟ್ಟು, ಮೊಸರು ಇವು ಮೂರನ್ನು ಮಿಕ್ಸ್ ಮಾಡಿ ಬಳಿಕ ಮುಖಕ್ಕೆ ಬಿಸಿ ನೀರಿಗೆ ಹತ್ತಿ ಬಟ್ಟೆ ಅದ್ದಿ 5 ನಿಮಿಷ ಶಾಖ ಕೊಡಿ. ಬಳಿಕ ಈ ಫೇಸ್ ಪ್ಯಾಕ್ ನ್ನು ಹಾಕಿ. 25 ನಿಮಿಷ ಬಿಟ್ಟು ವಾಶ್ ಮಾಡಿ. ಇದನ್ನು ವಾರದಲ್ಲಿ ಮೂರು ಬಾರಿ ಮಾಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಾತ್ ರೂಂ ಟೈಲ್ಸ್ ಉಜ್ಜದೆ ಕ್ಲೀನ್ ಆಗಲು ಇದನ್ನು ಬಳಸಿ