Select Your Language

Notifications

webdunia
webdunia
webdunia
webdunia

ಬಾತ್ ರೂಂ ಟೈಲ್ಸ್ ಉಜ್ಜದೆ ಕ್ಲೀನ್ ಆಗಲು ಇದನ್ನು ಬಳಸಿ

ಬಾತ್ ರೂಂ ಟೈಲ್ಸ್ ಉಜ್ಜದೆ ಕ್ಲೀನ್ ಆಗಲು ಇದನ್ನು ಬಳಸಿ
ಬೆಂಗಳೂರು , ಶನಿವಾರ, 24 ಅಕ್ಟೋಬರ್ 2020 (10:13 IST)
ಬೆಂಗಳೂರು :  ಬಾತ್ ರೂಂ ನ್ನು ನಾವು ಹೆಚ್ಚಾಗಿ ಬಳಸುವುದರಿಂದ ಅದರ  ಟೈಲ್ಸ್ ಗಲೀಜಾಗುತ್ತದೆ. ಇದನ್ನು ಎಷ್ಟೇ ಉಜ್ಜಿದರೂ ಕ್ಲೀನ್ ಆಗಲು ಇದು ಉಜ್ಜದೆ ಸುಲಭವಾಗಿ ಕ್ಲೀನ್ ಆಗಲು ಇದನ್ನು ಬಳಸಿ.

½ ಗ್ಲಾಸ್ ಬಿಸಿ ನೀರಿಗೆ 1 ಚಮಚ ಉಪ್ಪು, 1 ಚಮಚ ಬೇಕಿಂಗ್ ಸೋಡಾ, 1ಚಮಚ ಲಿಕ್ವಿಡ್ ಡಿಶ್ ವಾಶ್ ನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಬಾತ್ ರೂಂ ಟೈಲ್ ಮೇಲೆ ಉಗುರು ಬೆಚ್ಚಗಿರುವಾಗಲೇ ಹಾಕಿ 5 ನಿಮಿಷ ಬಿಟ್ಟು ನೀರನ್ನು ಹಾಕಿದರೆ ಉಜ್ಜದೆನೆ ತುಂಬಾ ಚೆನ್ನಾಗಿ ಕ್ಲೀನ್ ಆಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಋತುಬಂಧಕ್ಕೊಳಗಾದ ನನಗೆ ಇದರ ಬಗ್ಗೆ ಮತ್ತೆ ಆಸಕ್ತಿ ಹೊಂದಲು ಏನು ಮಾಡಲಿ?