Publish Date: Sat, 24 Oct 2020 (08:59 IST)
Updated Date: Sat, 24 Oct 2020 (11:49 IST)
ಬೆಂಗಳೂರು : ನಾನು 43 ವರ್ಷದ ವಿವಾಹಿತ ಮಹಿಳೆ. ನಾನು ಋತುಬಂಧಕ್ಕೆ ಒಳಗಾಗಿದ್ದೇನೆ. ನನ್ನ ಗುಪ್ತಾಂಗದಲ್ಲಿ ಕಜ್ಜಿ ಮತ್ತು ಶುಷ್ಕತೆ ಸಮಸ್ಯೆ ಇದೆ. ಅಲ್ಲದೇ ನನಗೆ ಲೈಂಗಿಕತೆಯ ಬಗ್ಗೆ ಆಸಕ್ತಿ ಇಲ್ಲ. ಶುಷ್ಕತೆ ತೊಡೆದು ಹಾಕಲು ನಾನು ಮಾಯಿಶ್ಚರೈಸರ್ ಅಥವಾ ಕೋಲ್ಡ್ ಕ್ರಿಂ ಹಚ್ಚಬಹುದೇ? ಹಾಗೇ ನಾನು ಲೈಂಗಿಕತೆಯ ಬಗ್ಗೆ ಆಸಕ್ತಿ ಹೊಂದಲು ಏನು ಮಾಡಬೇಕು?
ಉತ್ತರ : ಋತುಬಂಧದ ನಂತರ ಹಾರ್ಮೋನ್ ಮಟ್ಟ ಏರಿಳಿತ ಕಂಡುಬರುತ್ತದೆ, ನಿಮ್ಮಲ್ಲಿ ಈಸ್ಟ್ರೋಜನ್ ಮಟ್ಟ ಇಳಿಕೆಯಾದರೆ ನಿಮ್ಮ ಕಾಮಾಸಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಗುಪ್ತಾಂಗದಲ್ಲಿ ಕಜ್ಜಿ ಮತ್ತು ಶುಷ್ಕತೆ ಋತುಬಂಧಕ್ಕೆ ಸಂಬಂಧಸಿದ ಕೆಲವು ಅಡ್ಡಪರಿಣಾಮಗಳು.
ಕ್ಯಾಂಡಿಡ್-ಬಿ-ಕ್ರೀಂ ಅನ್ನು ಗುಪ್ತಾಂಗದ ಸುತ್ತ ದಿನಕ್ಕೆ 2 ಬಾರಿ ಅನ್ವಯಿಸಿ. ನಿಯಮಿತವಾಗಿ ವ್ಯಾಯಾಮ ಮಾಡಿ ಆರೋಗ್ಯವಾಗಿರಿ.