Webdunia - Bharat's app for daily news and videos

Install App

ಕಷ್ಟಗಳು ಪರಿಹಾರವಾಗಲು ಮನೆಯಲ್ಲಿ ಪ್ರತಿದಿನ ಪೂಜೆಯ ವೇಳೆ ಈ ಗಂಟೆಯನ್ನು ಬಾರಿಸಿ

Webdunia
ಶನಿವಾರ, 1 ಆಗಸ್ಟ್ 2020 (07:15 IST)
ಬೆಂಗಳೂರು : ಪ್ರತಿಯೊಬ್ಬರ ಮನೆಯಲ್ಲೂ ಪ್ರತಿದಿನ ಪೂಜೆ ಮಾಡುತ್ತಾರೆ. ನಿಮಗೆ ಕಷ್ಟಗಳಿದ್ದರೆ ನಿಮ್ಮ ಮನೆಯಲ್ಲಿ ಪ್ರತಿದಿನ ಪೂಜೆಯ ವೇಳೆ ಈ ಗಂಟೆಯನ್ನು ಬಾರಿಸಿ.

ಆಂಜನೇಯ ಸ್ವಾಮಿಯ ಗಂಟೆಯನ್ನು ಬಾರಿಸಿದರೆ ಆ ಮನೆಯಲ್ಲಿ ಎಲ್ಲರೂ ಸನ್ಮಾರ್ಗ ನಡೆಯುತ್ತಾರೆ. ಮಾಟಮಂತ್ರದ ಸಮಸ್ಯೆ ಇರುವುದಿಲ್ಲ, ಮನೆಯ ಯಜಮಾನನಿಗೆ ಧೈರ್ಯ, ಬಲವಿರುತ್ತದೆ.  ಆದರೆ ಗರುಡ ದೇವನಿರುವ ಗಂಟೆಯನ್ನು ಮನೆಯಲ್ಲಿ ಬಳಸಬೇಡಿ. ಇದರಿಂದ ಜಗಳವಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸೋಮವಾರ ಈ ಕೆಲಸ ಮಾಡುವುದರಿಂದ ಶಿವನ ಅನುಗ್ರಹ ಸಿಗುತ್ತದೆ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Hanumantha Mantra: ಉದ್ಯೋಗ ಪ್ರಾಪ್ತಿಗಾಗಿ ಹನುಮಂತನ ಈ ಮಂತ್ರವನ್ನು ಜಪಿಸಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಜೀವನದಲ್ಲಿ ಬರುವ ಕಷ್ಟ ನಿಭಾಯಿಸಲು ಈ ದುರ್ಗಾ ಮಂತ್ರ ಜಪಿಸಿ

ಮುಂದಿನ ಸುದ್ದಿ
Show comments