ಶನಿವಾರ ಈ ಗಿಡಕ್ಕೆ ಅರಶಿನ ನೀರು ಹಾಕಿದರೆ ನಿಮ್ಮ ಕಷ್ಟ ನಿವಾರಣೆಯಾಗುತ್ತದೆ

Webdunia
ಶನಿವಾರ, 1 ಆಗಸ್ಟ್ 2020 (07:13 IST)
ಬೆಂಗಳೂರು : ಮನುಷ್ಯನಿಗೆ ಸಮಸ್ಯೆಗಳು ಬರುವುದು ಸಹಜ. ಆದರೆ ನಿಮಗೆ ಒದೇ ಪದೇ ತುಂಬಾ ಕಷ್ಟಗಳು ಎದುರಾಗುತ್ತಿದ್ದರೆ ಶನಿವಾರ ಈ ಗಿಡಕ್ಕೆ ಅರಶಿನ ನೀರು ಹಾಕಿ.

ಶನಿದೋಷವಿದ್ದಾಗ ನಮಗೆ ಕಷ್ಟಗಳು ಎದುರಾಗುತ್ತವೆ. ನಮಗೆ ಶನಿದೇವನ ಅನುಗ್ರಹ ದೊರೆತು ಕಷ್ಟಗಳು ದೂರವಾಗಲು ಈ ಪರಿಹಾರವನ್ನು ಮಾಡಿಕೊಳ್ಳಿ. ಶನಿವಾರದಂದು ನಿಂಬೆ ಹಣ್ಣಿನ ಗಿಡವನ್ನು ನೆಟ್ಟು ಅರಶಿನ ನೀರನ್ನು ಎರಡು ಕೈಯಿಂದ ಹಾಕಿ ಗಿಡವನ್ನು ಪೋಷಿಸಬೇಕು. ಇದರಿಂದ ಶನಿದೇವನ ಅನುಗ್ರಹ ದೊರೆಯುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಂಗಳವಾರ ಆಂಜನೇಯನ ಕೃಪೆಗೆ ಹನುಮದಷ್ಟಕಂ ಓದಿ

ಶ್ರೀ ಕಾಲಭೈರವ ಬ್ರಹ್ಮ ಕವಚಂ ಸ್ತೋತ್ರವನ್ನು ತಪ್ಪದೇ ಓದಿ

ಶನಿ ಮಂತ್ರಗಳನ್ನು ಜಪಿಸಲು ಬೆಸ್ಟ್ ಟೈಂ ಯಾವುದು

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಮುಂದಿನ ಸುದ್ದಿ
Show comments