Select Your Language

Notifications

webdunia
webdunia
webdunia
webdunia

ವಾಸ್ತುಶಾಸ್ತ್ರದ ಪ್ರಕಾರ ಇಲೆಕ್ಟ್ರಾನಿಕ್ಸ್ ವಸ್ತುಗಳನ್ನು ಈ ದಿಕ್ಕಿನಲ್ಲಿಡಿ

ವಾಸ್ತುಶಾಸ್ತ್ರದ ಪ್ರಕಾರ ಇಲೆಕ್ಟ್ರಾನಿಕ್ಸ್  ವಸ್ತುಗಳನ್ನು ಈ ದಿಕ್ಕಿನಲ್ಲಿಡಿ
ಬೆಂಗಳೂರು , ಮಂಗಳವಾರ, 7 ಮೇ 2019 (08:11 IST)
ಬೆಂಗಳೂರು : ವಾಸ್ತುಶಾಸ್ತ್ರ ಮನೆ ನಿರ್ಮಾಣ ಮಾಡುವುದಕ್ಕೆ ಮಾತ್ರವಲ್ಲ ಮನೆಯಳಗೆ ಬಳಸು ವಸ್ತುಗಳಿಗೂ ಕೂಡ ಅಗತ್ಯವಾಗಿದೆ. ಹೆಚ್ಚಾಗಿ ಮನೆಯಲ್ಲಿ ಬಳಸುವುದು ಇಲೆಕ್ಟ್ರಾನಿಕ್ಸ್  ವಸ್ತುಗಳು. ಈ ಇಲೆಕ್ಟ್ರಾನಿಕ್ಸ್  ವಸ್ತುಗಳನ್ನು ವಾಸ್ತುಶಾಸ್ತ್ರದ ಪ್ರಕಾರ ಇಟ್ಟರೆ ಮಾತ್ರ  ಅದು ಹೆಚ್ಚುಕಾಲ ಬಾಳಿಕೆ ಬರುತ್ತದೆ.



 


ಮನೆಯಲ್ಲಿ ಟಿವಿ ಸೆಟ್‌ನ್ನು ಆಗ್ನೇಯ ಅಥವಾವಾಯುವ್ಯ ಭಾಗದಲ್ಲಿಡಬೇಕು. ಫೋನ್ ಗಳನ್ನು ಪೂರ್ವ, ಆಗ್ನೇಯ ಅಥವಾ ಉತ್ತರ ಭಾಗದಲ್ಲಿರಲಿ.


ವಾಷಿಂಗ್ ಮೆಶಿನ್ ಆಗ್ನೇಯ ಭಾಗದಲ್ಲಿರಲಿ. ವಾಷಿಂಗ್‌ಮೆಶಿನ್‌ನಿಂದ ಹೊರ ಬರುವ ನೀರು ಈಶಾನ್ಯ ಭಾಗದತ್ತ ಹರಿದು ಹೋಗಲಿ. ಫ್ರಿಡ್ಜ್ ಮತ್ತು ಸ್ಟೌವನ್ನು ಒಂದರ ಸಮೀಪ ಇನ್ನೊಂದು ಇಡಬೇಡಿ. ಸೋಲಾರ್ ಹೀಟರ್ ಇದ್ದರೆ ಅದನ್ನು ಟೆರೇಸ್‌ನ ಆಗ್ನೇಯ ಭಾಗದಲ್ಲಿ ಅಳವಡಿಸಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಈ ದಿನ ಸಾಲ ಕೊಡುವುದು, ತರುವುದು ಮಾಡಲೇಬಾರದು!