✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ತನ್ನ ದ್ವಿಚಕ್ರ ವಾಹನದಲ್ಲೇ ಹಕ್ಕಿಯೊಂದು ಮರಿ ಹಾಕಿತೆಂದು ಈ ವ್ಯಕ್ತಿ ಮಾಡಿದ ಕೆಲಸಕ್ಕೆ ನೆಟ್ಟಿಗರು ಫಿದಾ Video
ಮಂಗಳವಾರ, 24 ಮಾರ್ಚ್ 2026
ತನ್ನ ದ್ವಿಚಕ್ರ ವಾಹನದಲ್ಲಿ ಹಕ್ಕಿಯೊಂದು ಮರಿ ಹಾಕಿತೆಂದು ಈ ವ್ಯಕ್ತಿ ಮಾಡಿದ ಕೆಲಸಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಅಷ್ಟಕ್ಕೂ...
ಐದು ದಿನ ಯುದ್ಧ ಮಾಡಲ್ಲ ಎಂದ ಟ್ರಂಪ್: ಸೋಲಿನ ಹೆದರಿಕೆ ಎಂದು ವ್ಯಂಗಯ ಮಾಡಿದ ಇರಾನ್
ಮಂಗಳವಾರ, 24 ಮಾರ್ಚ್ 2026
ನ್ಯೂಯಾರ್ಕ್: ಐದು ದಿನ ಯುದ್ಧ ಮಾಡಲ್ಲ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ...
ಆಡುತ್ತಾ ರಸ್ತೆಗೇ ಬಂದ ಮಗುವನ್ನು ಹೀರೋನಂತೆ ರಕ್ಷಿಸಿದ ನಾಯಿ Video
ಮಂಗಳವಾರ, 24 ಮಾರ್ಚ್ 2026
ಆಡುತ್ತಾ ರಸ್ತೆಗೇ ಬಂದ ಮಗುವನ್ನು ಸಾಕು ನಾಯಿ ಹೀರೋನಂತೆ ಛಂಗನೆ ಹಾರಿ ವಾಹನದ ಅಡಿಗೆ ಸಿಲುಕುವುದರಿಂದ ರಕ್ಷಿಸಿದ ವಿಡಿಯೋವೊಂದು...
Karnataka Weather: ಇಂದಿನ ಹವಾಮಾನ ಎಚ್ಚರಿಕೆ ಬಗ್ಗೆ ತಪ್ಪದೇ ಗಮನಿಸಿ
ಮಂಗಳವಾರ, 24 ಮಾರ್ಚ್ 2026
ಬೆಂಗಳೂರು: ರಾಜ್ಯದಲ್ಲಿ ಇಷ್ಟು ದಿನ ಬೇಸಿಗೆಯ ಮಳೆಯ ಅಬ್ಬರವಾಗಿತ್ತು. ಆದರೆ ಈ ವಾರದಿಂದ ಮತ್ತೆ ಹವಾಮಾನದಲ್ಲಿ ಬದಲಾವಣೆಯಾಗಲಿದ್ದು...
ದುರ್ಗಾ ಕವಚ ಸ್ತೋತ್ರ ಇಂದು ತಪ್ಪದೇ ಓದಿ
ಮಂಗಳವಾರ, 24 ಮಾರ್ಚ್ 2026
ಇಂದು ಮಂಗಳವಾರವಾಗಿದ್ದು ದುರ್ಗಾದೇವಿಯ ಆರಾಧನೆಗೆ ಸೂಕ್ತವಾದ ದಿನವಾಗಿದೆ. ಶತ್ರುಭಯ, ಮನಸ್ಸಿನ ಭಯವಿದ್ದರೆ ದುರ್ಗಾದೇವಿಯನ್ನು...
ಪಶ್ಚಿಮ ಏಷ್ಯಾ ಸಂಘರ್ಷ: ರಾಜ್ಯಸಭೆಯಲ್ಲಿ ನರೇಂದ್ರ ಮೋದಿ ಮಹತ್ವದ ಮಾತು ಸಾಧ್ಯತೆ
ಸೋಮವಾರ, 23 ಮಾರ್ಚ್ 2026
ನವದೆಹಲಿ: ನಡೆಯುತ್ತಿರುವ ಪಶ್ಚಿಮ ಏಷ್ಯಾ ಸಂಘರ್ಷ ಮತ್ತು ಭಾರತದ ಇಂಧನ ಭದ್ರತೆಯ ಹಲವು ಅಂಶಗಳ ಕುರಿತು ಪ್ರಧಾನಿ ನರೇಂದ್ರ...
ಇಸ್ರೇಲ್ನಲ್ಲಿರುವ ಭಾರತೀಯರ ಬಗ್ಗೆ ಹೊಸ ಅಪ್ಡೇಟ್ ಕೊಟ್ಟ ವಿದೇಶಾಂಗ ವ್ಯವಹಾರಗಳ ಸಚಿವಾಲಯ
ಸೋಮವಾರ, 23 ಮಾರ್ಚ್ 2026
ನವದೆಹಲಿ: ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಹಗೆತನದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಸ್ಥಿತಿಗೆ...
ಪ್ರಯಾಗ್ರಾಜ್ ಕಟ್ಟಡ ಕುಸಿತ ಪ್ರಕರಣ, ಮೃತರ ಕುಟುಂಬಕ್ಕೆ ಪ್ರಧಾನಿ 2ಲಕ್ಷ ಘೋಷಣೆ
ಸೋಮವಾರ, 23 ಮಾರ್ಚ್ 2026
ನವದೆಹಲಿ: ಪ್ರಯಾಗ್‌ರಾಜ್‌ನ ಫಾಫಮೌ ಪ್ರದೇಶದಲ್ಲಿನ ಕೋಲ್ಡ್ ಸ್ಟೋರೇಜ್‌ನ ಒಂದು ಭಾಗ ಕುಸಿದು ಬಿದ್ದ ಪರಿಣಾಮ ಮೃತರ ಕುಟುಂಬಗಳಿಗೆ...
ಕೊನೆಗೂ ಸಂಚಾರಕ್ಕೆ ಸಿದ್ಧವಾದ ಪಿಂಕ್ ಲೈನ್, ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್
ಸೋಮವಾರ, 23 ಮಾರ್ಚ್ 2026
ಬೆಂಗಳೂರು: ನಮ್ಮ ಮೆಟ್ರೋದ ಪಿಂಕ್ ಲೈನ್ ಶೀಘ್ರದಲ್ಲೇ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಪ್ರಯಾಣಿಕರಿಗೆ ಗುಡ್‌ನ್ಯೂಸ್ ಕೊಟ್ಟಿದೆ....
ಎರಡು ಕ್ಷೇತ್ರಗಳ ಉಪಚುನಾವಣೆ: ಬಿಜೆಪಿ ಗೆಲುವು ಪಕ್ಕಾ ಎಂದಾ ಬಿ.ಶ್ರೀರಾಮುಲು
ಸೋಮವಾರ, 23 ಮಾರ್ಚ್ 2026
ರಾಯಚೂರು: ರಾಜ್ಯದಲ್ಲಿ ನಡೆಯಲಿರುವ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲವು ಖಚಿತ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು...
ದ.ಕ.ಜಿಲ್ಲೆಯಲ್ಲಿ ತಾಪಮಾನ ಏರಿಕೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಬದಲಾವಣೆ
ಸೋಮವಾರ, 23 ಮಾರ್ಚ್ 2026
ಮಂಗಳೂರು: ದಕ್ಷಿಣ ಕನ್ನಡ (ದ.ಕ.) ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ತಾಪಮಾನ ಏರಿಕೆಯಾಗುತ್ತಿದ್ದು, ಇತ್ತೀಚೆಗೆ 39 ಡಿಗ್ರಿ...
ಚಿನ್ನ ಕಳ್ಳಸಾಗಣೆಯಲ್ಲಿ ಜೈಲು ಸೇರಿರುವ ರನ್ಯಾ ರಾವ್ ಜಾಲ ಬೇರೆ ರಾಷ್ಟ್ರಕ್ಕೂ ವ್ಯಾಪಿಸಿತ್ತು
ಸೋಮವಾರ, 23 ಮಾರ್ಚ್ 2026
ನವದೆಹಲಿ: ಕನ್ನಡ ನಟಿ ರನ್ಯಾ ರಾವ್ ಅವರ ಚಿನ್ನಾಭರಣ ಕಳ್ಳಸಾಗಣೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ವಂಚನೆಯಲ್ಲಿ...
ವಾಹನ ಸವಾರರಿಗೆ ಬಿಗ್ಶಾಕ್, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ದರ ಏರಿಕೆ
ಸೋಮವಾರ, 23 ಮಾರ್ಚ್ 2026
ಚೆನ್ನೈ: ರಾಷ್ಟ್ರೀಯ ಹೆದ್ದಾರಿಗಳಲ್ಲಿ 60 ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಎಂಟು ಟೋಲ್ ಪ್ಲಾಜಾಗಳಲ್ಲಿ ವಾಹನ ಬಳಕೆದಾರರ ಶುಲ್ಕವನ್ನು...
ಇರಾನ್, ಇಸ್ರೇಲ್ ಯುಎಸ್ ಯುದ್ಧ: ಕರಾವಳಿ ಮೀನುಗಾರರಿಗೆ ತಟ್ಟಿದ ಬಿಸಿ
ಸೋಮವಾರ, 23 ಮಾರ್ಚ್ 2026
ಉಡುಪಿ: ಇರಾನ್, ಅಮೇರಿಕಾ ಮತ್ತು ಇಸ್ರೇಲ್ ಒಳಗೊಂಡ ನಡೆಯುತ್ತಿರುವ ಸಂಘರ್ಷವು ಕರ್ನಾಟಕದ ಕರಾವಳಿಯ ಕರಾವಳಿ ಮೀನುಗಾರರ ಮೇಲೆ...
ವಿಧಾನಸಭಾ ಟಿಕೆಟ್ ವಿಚಾರ: ಮುಸ್ಲಿಂ ಸಮುದಾಯಕ್ಕೆ ನೀಡುವ ಒತ್ತಿನ ಬಗ್ಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ
ಸೋಮವಾರ, 23 ಮಾರ್ಚ್ 2026
ದಾವಣಗೆರೆ: ದಕ್ಷಿಣ ವಿಧಾನಸಭಾ ಕ್ಷೇತ್ರ ಗೆಲ್ಲುವ ಮಾನದಂಡ ಆಧಾರದ ಮೇಲೆ ಸಮರ್ಥ ಶಾಮನೂರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ...
ಮೂಡುಬಿದಿರೆ ಇನ್‌ಸ್ಪೆಕ್ಟರ್ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ, ಸರ್ಕಾರದಿಂದ ಮಹತ್ವದ ತೀರ್ಮಾಣ
ಸೋಮವಾರ, 23 ಮಾರ್ಚ್ 2026
ಬೆಂಗಳೂರು: ಈಚೆಗೆ ಸಂಚಲನ ಮೂಡಿಸಿದ ಮೂಡುಬಿದಿರೆ ಇನ್‌ಸ್ಪೆಕ್ಟರ್ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಸಂಬಂಧ ಇದೀಗ ಗೃಹ ಸಚಿವ...
ಬೆಳ್ತಂಗಡಿ: ಬೃಹತ್ ಕಾಳಿಂಗ ಸರ್ಪವನ್ನು ಸೆರೆಹಿಡಿಯುವಾಗ ಏನಾಯ್ತು ನೋಡಿ, Video
ಸೋಮವಾರ, 23 ಮಾರ್ಚ್ 2026
ಬೆಳ್ತಂಗಡಿ: ತಾಲ್ಲೂಕಿನ ಅಳದಂಗಡಿಯಲ್ಲಿ ತೋಟವೊಂದರಲ್ಲಿ ಕಾಣಿಸಿಕೊಂಡ ಬೃಹತ್ ಕಾಳಿಂಗ ಸರ್ಪವೊಂದು ಪತ್ತೆಯಾಗಿದೆ. ಇನ್ನೂ ಅದನ್ನು...
ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿರುವ ಧುರಂದರ್ 2ಗೆ ಹಾಕಿದ ಬಜೆಟ್ ಎಷ್ಟು ಗೊತ್ತಾ
ಸೋಮವಾರ, 23 ಮಾರ್ಚ್ 2026
ಬೆಂಗಳೂರು: ಆದಿತ್ಯ ಧರ್ ನಿರ್ದೇಶನದಲ್ಲಿ ಮೂಡಿಬಂದ ನಟ ರಣವೀರ್ ಸಿಂಗ್ ಅಭಿನಯದ ಧುರಂದರ್ 2ಸಿನಿಮಾ ಮೊದಲ ವಾರದಲ್ಲಿಯೇ ಗಲ್ಲಾಪೆಟ್ಟಿಗೆಯಲ್ಲಿ...
ಶೇಕ್ ಹ್ಯಾಂಡ್ ಮಾಡಲು ಕೈ ಚಾಚಿದ ವರನಿಗೆ ಥುಪಕ್ ಎಂದು ಉಗುಳಿದ ವಧು: ಮದುವೆ ಕ್ಯಾನ್ಸಲ್ Video
ಸೋಮವಾರ, 23 ಮಾರ್ಚ್ 2026
ಶೇಕ್ ಹ್ಯಾಂಡ್ ಮಾಡಲು ಕೈ ಚಾಚಿದ ಮದುಮಗನಿಗೆ ಮದಮಗಳು ಥುಪಕ್ ಎಂದು ಉಗುಳಿದ್ದಾಳೆ. ಇದೀಗ ಮದುವೆಯೇ ಕ್ಯಾನ್ಸಲ್ ಆಗಿದೆ. ಇಂತಹದ್ದೊಂದು...
49ವಯಸ್ಸಾದ್ರೂ ಇನ್ನೂ ಬಳುಕುವ ಬಳ್ಳಿಯಂತಿರುವ ಪ್ರೇಮಾ ಫಿಟ್ನೆಸ್ ಸೀಕ್ರೇಟ್ ಏನ್ ಗೊತ್ತಾ, Video
ಸೋಮವಾರ, 23 ಮಾರ್ಚ್ 2026
ಬೆಂಗಳೂರು: 49ವರ್ಷವಾದ್ರೂ ಈಗಲೂ ಬಳುಕುವ ಬಳ್ಳಿಯಂತಿರುವ ಕನ್ನಡದ ಖ್ಯಾತ ನಟಿ ಪ್ರೇಮ ಅವರು ತಮ್ಮ ಫಿಟ್ನೆಸ್ ರಹಸ್ಯವನ್ನು...
ಮುಂದಿನ ಸುದ್ದಿ
Author||Webdunia Hindi Page 2