Webdunia - Bharat's app for daily news and videos

Install App

ಭಾರತದ ಬಿಯರ್ ಕುಡಿದು ಕಿಕ್ ತಡೆಯಲು ಆಗದೇ ಈ ಚೀನಿಯರು ಮಾಡಿದ್ದೇನು ಗೊತ್ತಾ?

Webdunia
ಗುರುವಾರ, 20 ಸೆಪ್ಟಂಬರ್ 2018 (06:54 IST)
ಮೀರತ್ : ಹೆಚ್ಚಾಗಿ ಚಿಕ್ಕ ಪುಟ್ಟ ಅಪಘಾತಗಳು ನಡೆದಾಗ ವಾಹನ ಚಾಲಕರು ಒಬ್ಬೊರ ಮೇಲೆ ಇನ್ನೊಬ್ಬರು ದೂರು ಹೇಳಿ ಜಗಳವಾಡಿಕೊಳ್ಳುತ್ತಾರೆ. ಆದರೆ ಉತ್ತರಪ್ರದೇಶದಲ್ಲಿ ಡಿಕ್ಕಿ ಹೊಡೆಸಿಕೊಂಡ ಚಾಲಕ ಜಗಳವಾಡುವ ಬದಲು ತನ್ನ ಮುಖವನ್ನೇ ಮುಚ್ಚಿಕೊಂಡಿದ್ದಾನಂತೆ.


ಹೌದು. ಇಬ್ಬರು ಯುವಕರು ಎಣ್ಣೆ ಮತ್ತಿನಲ್ಲಿ ತಾವು ಚಲಾಯಿಸುತ್ತಿದ್ದ ಎಸ್‌ಯುವಿಯನ್ನು ಕ್ಯಾಬ್‌ಗೆ ಡಿಕ್ಕಿ ಹೊಡೆದ್ದಿದ್ದರು. ಇದರಿಂದ ಕೋಪಗೊಂಡ ಕ್ಯಾಬ್ ಚಾಲಕ ಅವರನ್ನು ತರಾಟೆಗೆ ತೆಗೆದುಕೊಳ್ಳಲು ಬಂದವನೇ ಅವರ ಸ್ಥಿತಿಯನ್ನು ಕಂಡು ಮುಖ ಮುಚ್ಚಿಕೊಂಡಿದ್ದಾನೆ. ಹಾಗಾದ್ರೆ ಆ ಎಸ್‌ಯುವಿಯಲ್ಲಿರುವ ಚಾಲಕನ ಸ್ಥಿತಿ ಏನಾಗಿತ್ತುಕೇಳಿದರೆ ಆಶ್ಚರ್ಯ ಪಡ್ತೀರಾ.


ಯಾಕೆಂದರೆ ಡಿಕ್ಕಿ ಹೊಡೆದ ಕಾರಿನಲ್ಲಿದ್ದ ಇಬ್ಬರೂ ಚೀನಿಯರು ಪೂರ್ತಿ ನಗ್ನ. ಇದೇನಿದು ಎಂದು ಕೇಳಿದ್ರೆ, ಭಾರತದ ಬಿಯರ್ ಹಾಕಿದ್ವಿ. ಅದರ್ ಕಿಕ್ ತಡೆಯಲಿಕ್ಕೇ ಆಗಲಿಲ್ಲ ಎಂದಿದಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೊಹ್ಲಿ, ಅನುಷ್ಕಾ ಆಶೀರ್ವಾದ ಪಡೆದಿದ್ದ ಪ್ರೇಮಾನಂದ ಮಹಾರಾಜ್ ಬಾಯಿಂದ ಇದೆಂಥಾ ಮಾತು

ಆಪರೇಷನ್ ಸಿಂದೂರ್‌ನಿಂದ ಪಾಕ್‌ ಉಗ್ರರರು ಇನ್ನೂ ನಿದ್ರೆಯಿಲ್ಲದ ರಾತ್ರಿ ಕಳೆಯುತ್ತಿದ್ದಾರೆ: ಮೋದಿ

ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಕಿರುಕುಳ: ಸಕಲೇಶಪುರ ವ್ಯಕ್ತಿ ಅರೆಸ್ಟ್‌

ರೈತರ ಹೆಸರಿನಲ್ಲಿ ರಾಜಕೀಯ ಮಾಡುವ ವಿಜಯೇಂದ್ರ ಮೋದಿ ಮನೆ ಮುಂದೆ ಪ್ರತಿಭಟಿಸಲಿ: ಶಿವರಾಜ ತಂಗಡಗಿ

ಕಲಾಸಿಪಾಳ್ಯ ಬಿಎಂಟಿಸಿ ಬಸ್ ಸ್ಟ್ಯಾಂಡ್‌ನಲ್ಲಿ ಸ್ಪೋಟಕ ಪತ್ತೆ ಕೇಸ್: ಮೂವರು ಅರೆಸ್ಟ್

ಮುಂದಿನ ಸುದ್ದಿ